ಒಂದೇ ದಿನ ಗರಿಷ್ಠ ಲಸಿಕೆ ದಾಖಲೆ; ಅಂತಾರಾಷ್ಟೀಯ ಯೋಗದಿನದಂದು ಲಸಿಕೆ ಯೋಗ!

ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತ ಲಸಿಕೆಯಲ್ಲಿ ದಾಖಲೆ ಬರೆದಿದೆ. ಹೊಸ ಲಸಿಕಾ ನೀತಿಯಿಂದ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಇಂದು ಒಂದೇ ದಿನ ದೇಶದಲ್ಲಿ 75 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ಹಾಕಲಾಗಿದೆ. ಇದು ಇಲ್ಲೀವರೆಗಿನ ಅತ್ಯಂತ ಗರಿಷ್ಠವಾಗಿದೆ. ಇನ್ನು ಕರ್ನಾಟಕದಲ್ಲಿ ಅನ್‌ಲಾಕ್, ಬಿಜೆಪಿ ಹಾಗೂ ಕಾಂಗ್ರೆಸ್ ಒಳಜಗಳ, ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

Related Video