Asianet Suvarna News Asianet Suvarna News

ಪಂಚರಾಜ್ಯಗಳಲ್ಲಿ ಕೊರೊನಾ ಅಟ್ಟಹಾಸ: ಕರ್ನಾಟಕದ ಮುಂದಿದೆ ಮಹಾ ಸವಾಲು

ನೆರೆಯ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯಕ್ಕೂ 2 ನೇ ಅಲೆ ಭಯ ಎದುರಾಗಿದೆ. 

Feb 21, 2021, 4:30 PM IST

ಬೆಂಗಳೂರು (ಫೆ. 21): ನೆರೆಯ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯಕ್ಕೂ 2 ನೇ ಅಲೆ ಭಯ ಎದುರಾಗಿದೆ. ಇದೀಗ ಮಧ್ಯಪ್ರದೇಶ, ಪಂಜಾಬ್, ಹಾಗೂ ಛತ್ತೀಸ್‌ಗಢದಲ್ಲಿ ಕೇಸ್‌ಗಳು ಹೆಚ್ಚಾಗುತ್ತಿವೆ. ಹೀಗಾಗಿ ಕೊರೊನಾ ನಿಗ್ರಹಕ್ಕೆ ಇರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಸೋಂಕಿಗೆ ತಡೆ ಒಡ್ಡಲು ಸಾಧ್ಯ ಎಂದು ಹೇಳಿದೆ.  

IMA ವಂಚಕ ಮನ್ಸೂರ್ ಖಾನ್‌ನಿಂದ ದುಡ್ಡು ಪಡೆದ್ರಾ ಸಿದ್ದು - ಎಚ್‌ಡಿಕೆ.?