
ವಿಶ್ವದ ಕೊರೋನಾ ಹಾಟ್‌ಸ್ಪಾಟ್ ಪಟ್ಟದತ್ತ ಭಾರತ!
ದೇಶದಲ್ಲಿ ಹೆಮ್ಮಾರಿ ಕೊರೋನಾ ಏಕದಿನ ಸೋಂಕಿನಲ್ಲಿ ಹಾಗೂ ಸಾವಿನಲ್ಲಿ ಎರಡರಲ್ಲೂ ದಾಖಲೆ ಬರೆಯುತ್ತಿದೆ. ಆದರೀಗ 2021ರಲ್ಲೂ ಮತ್ತೊಂದು ಹೊಸ ದಾಖಲೆ ಬರೆಯುವತ್ತ ಭಾರತ ದಾಪುಗಾಲಿಡುತ್ತಿದೆ.
ನವದೆಹಲಿ(ಸೆ.02): ದೇಶದಲ್ಲಿ ಹೆಮ್ಮಾರಿ ಕೊರೋನಾ ಏಕದಿನ ಸೋಂಕಿನಲ್ಲಿ ಹಾಗೂ ಸಾವಿನಲ್ಲಿ ಎರಡರಲ್ಲೂ ದಾಖಲೆ ಬರೆಯುತ್ತಿದೆ. ಆದರೀಗ 2021ರಲ್ಲೂ ಮತ್ತೊಂದು ಹೊಸ ದಾಖಲೆ ಬರೆಯುವತ್ತ ಭಾರತ ದಾಪುಗಾಲಿಡುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೌದು ಮುಂದಿನ ವರ್ಷದ ಆರಂಭದಲ್ಲಿ ಭಾರತದಲ್ಲಿ ಕೋಟಿ ಮಂದಿ ಕೊರೋನಾ ಸೋಂಕಿಗೀಡಾಗುವ ಸಾಧ್ಯತೆ ಇದೆ. ಈ ಮೂಲಕ ವಿಶ್ವದ ಕೊರೋನಾ ಹಾಟ್‌ಸ್ಪಾಟ್ ಆಗುವತ್ತ ಭಾರತ ಮುನ್ನುಗ್ಗುತ್ತಿದೆ.
ಐಐಎಸ್‌ಸಿ ಇಂತಹುದ್ದೊಂದು ಶಾಕಿಂಗ್ ರಿಪೋರ್ಟ್ ನೀಡಿದ್ದು, ಕಳೆದ ಬಾರಿ ಇದು ದೇಶದಲ್ಲಿ ಸೋಂಕು ಮೂರು ಪಟಟ್ಟಾಗುತ್ತದೆ ಎಂದು ಹೇಳಿತ್ತು.