
ಭಾರತಕ್ಕೆ ಕಾದಿದೆಯಾ ಭೂಕಂಪ ರಾಕ್ಷಸನ ಗಂಡಾಂತರ?
ಭಾರತವು ಭೂಕಂಪದ ಅಪಾಯದಲ್ಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ದೇಶದ ಕೆಲವು ಭಾಗಗಳಿಗೆ ದೊಡ್ಡ ಅಪಾಯ ಕಾದಿದೆ. ಈ ಅಪಾಯದ ಹಿಂದಿನ ಕಾರಣವೇನು?
ಬೆಂಗಳೂರು (ಏ.14): ಟಿಕ್.. ಟಿಕ್.. ಟಿಕ್.. ಟಿಕ್.. ಸಮಯ ಓಡ್ತಾ ಇದೆ.. ಸಮಯ ಓಡಿದ ಹಾಗಿಲ್ಲ, ಭಾರತಕ್ಕೊಂದು ಕಂಟಕ ಹತ್ತಿರ ಬರ್ತಾ ಇದೆ.. ಭೂಮಿಗೆ ಈಗ ಎಂಟರ ಕಂಟಕ.. ಅದರಲ್ಲೂ ಭಾರತಕ್ಕೇ ಅತಿದೊಡ್ಡ ಗಂಡಾಂತರ ಎದುರಾಗಿಬಿಟ್ಟಿದೆ.
ಜನ ನೆಮ್ಮದಿಯಾಗಿ ನಿದ್ರಿಸೋಕೂ ಸಾಧ್ಯವಾಗದ ಸಂಗತಿಯೊಂದನ್ನ ವಿಜ್ಞಾನಿಗಳು ಬಯಲಾಗಿಸಿದ್ದಾರೆ.. ವಿಜ್ಞಾನಿಗಳು ಪತ್ತೆ ಹಚ್ಚಿರೋ ಆ ಭಯಾನಕ ಭವಿಷ್ಯ ಏನು? ದೇಶದ ಯಾವ್ಯಾವ ಭಾಗಗಳಿಗೆ ಕಂಟಕ ಎದುರಾಗಿದೆ? ಈ ಕಂಟಕದ ಹಿಂದಿರೋ ಕಾರಣ ಏನು?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಎರಡು ಭಾಗಗಳಾಗಿ ವಿಂಗಡನೆಯಾಗ್ತಿದೆ ಭಾರತದ ಭೂಭಾಗ? ವಿಜ್ಞಾನಿಗಳಿಂದ ಭೀಕರ ಭೂಕಂಪದ ಸುಳಿವು
ಭಾರತ, ಭೂಕಂಪ ವ್ಯೂಹದ ಮಧ್ಯದಲ್ಲಿ ಸಿಲುಕಿಕೊಂಡಿದೆ.. ಯಾವಾಗ ಬೇಕಿದ್ರು ಎಂಥಾ ಅನಾಹುತವಾದ್ರೂ ಸಂಭವಿಸಬಹುದು ಅಂತಿದ್ದಾರೆ, ಭೂವಿಜ್ಞಾನ ತಜ್ಞರು.. ಅಷ್ಟಕ್ಕೂ ಅವರು ಈ ಮಾತು ಹೇಳೋಕೆ ಕಾರಣ ಏನು? ಭೂಕಂಪ ವ್ಯೂಹದ ಕತೆ ಏನು?