ಪ್ರಧಾನಿ ಮೋದಿ ವಿರುದ್ಧ 'ತ್ರಿ'ಶೂಲ ವ್ಯೂಹ

ಪೂರ್ವ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾ ಹೇಡಿಯ ರೀತಿಯಲ್ಲಿ ನಮ್ಮ ದೇಶದ 20 ಸೈನಿಕರನ್ನು ಬಲಿ ಪಡೆದಿದೆ. ಈ ಕುತಂತ್ರದ ಹಿಂದೆ ಚೀನಾದ ಜತೆ ಮತ್ತಿಬ್ಬರು ಶತೃಗಳು ಕೈಜೋಡಿಸಿದ್ದಾರೆ.

First Published Jun 18, 2020, 12:22 PM IST | Last Updated Jun 18, 2020, 12:22 PM IST

ಲಡಾಖ್(ಜೂ.18): ಗಲ್ವಾನ್ ಘಾಟಿ ಮಲ್ಲಯುದ್ಧದ ಹಿಂದೆ ತ್ರಿವಳಿ ಸಂಚು ನಡೆದಿದೆ. ಮೋದಿ ವಿರುದ್ಧ ಮೂರು ಶತೃಗಳು ಸೇರಿ ಮಹಾ ಷಡ್ಯಂತ್ರ ರೂಪಿಸಿದ್ದಾರೆ. ಮುಷ್ಠಿಯುದ್ದದಲ್ಲಿ ಟ್ರಂಪ್ ಆಪ್ತಮಿತ್ರನೇ ಮೋದಿಗೆ ಮುಳ್ಳಾದ್ರಾ ಎನ್ನುವ ಅನುಮಾನ ಶುರುವಾಗಿದೆ.

ಪೂರ್ವ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾ ಹೇಡಿಯ ರೀತಿಯಲ್ಲಿ ನಮ್ಮ ದೇಶದ 20 ಸೈನಿಕರನ್ನು ಬಲಿ ಪಡೆದಿದೆ. ಈ ಕುತಂತ್ರದ ಹಿಂದೆ ಚೀನಾದ ಜತೆ ಮತ್ತಿಬ್ಬರು ಶತೃಗಳು ಕೈಜೋಡಿಸಿದ್ದಾರೆ.

ಸಂಬಂಧ ಹಾಳಾಗುತ್ತೆ ಹುಷಾರ್: ಫೋನ್‌ ಮಾಡಿದ ಚೀನಾಗೆ ಭಾರತದ ಎಚ್ಚರಿಕೆ!

ರಣಕಲಿ ಮೋದಿ ಈ ಚಕ್ರವ್ಯೂಹದಿಂದ ಹೊರಬರುತ್ತಾರಾ? ಏನಿದು ಚೀನಾ ಷಡ್ಯಂತ್ರದ ಹಿಂದಿನ ತ್ರಿವಳಿ ಸೂತ್ರ? ತೆರೆಯ ಹಿಂದೆ ನಿಂತು ಡ್ರ್ಯಾಗನ್‌ಗೆ ಸಾಥ್ ನೀಡುತ್ತಿರುವ ಇಬ್ಬರು ಶತೃಗಳು ಯಾರು? ಮೋದಿ ವಿರುದ್ಧ ತ್ರಿಶೂಲ ಯುದ್ಧದ ಅಸಲಿ ಸತ್ಯ ಇಲ್ಲಿದೆ ನೋಡಿ.