Ladakh  

(Search results - 22)
 • Fact Check

  NEWS28, Sep 2019, 11:31 AM IST

  Fact Check : ಚೀನಾದೊಳಗೆ ನುಗ್ಗಿ ಪಹರೆ ನಡೆಸಿದ್ರಾ ಭಾರತೀಯ ಸೈನಿಕರು?

  ಲೇಹ್‌-ಲಡಾಖ್‌ ವಲಯದಲ್ಲಿ ಚೀನಾದ ವಶದಲ್ಲಿರುವ ಪಾಂಗೊಂಗ್‌ ಸರೋವರದ ದಡದಲ್ಲಿ ಭಾರತೀಯ ಸೈನಿಕರು ಮುಕ್ತವಾಗಿ ಪಹರೆ ನಡೆಸಿದ್ದಾರೆ. ಚೀನಾದ ಸೇನಾಪಡೆ ಈ ಬಗ್ಗೆ ಆಕ್ಷೇಪ ತೆಗೆದರೂ ಭಾರತದ ಯೋಧರು ಕ್ಯಾರೇ ಎಂದಿಲ್ಲ. ಎಚ್ಚರ, ಚೀನಾ ಯೋಧರು ಈ ಅತಿಕ್ರಮಣಕಾರರಿಗೆ ಟೀ ನೀಡಲಿಲ್ಲ! ಹೀಗೊಂದು ಸಂದೇಶ ಟ್ವೀಟರ್‌ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

 • Siachen Glacier

  NEWS25, Sep 2019, 8:43 AM IST

  ಸಿಯಾಚಿನ್‌ ಯುದ್ಧ ಭೂಮಿ ಇನ್ನು ಸಾಮಾನ್ಯರಿಗೂ ಮುಕ್ತ!

  ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷಾಧಿಕಾರ ರದ್ದುಗೊಳಿಸಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ ಅನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವಾಗಿ ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಲ್ಲೇ, ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಖ್ಯಾತಿಯ ಸಿಯಾಚಿನ್‌ಗೆ ಭೇಟಿ ನೀಡುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸುವ ಮಹತ್ವದ ನಿರ್ಧಾರಕ್ಕೆ ಭಾರತೀಯ ಸೇನೆ ನಿರ್ಧರಿಸಿದೆ.

 • India-China

  NEWS12, Sep 2019, 1:03 PM IST

  ಇಡೀ ದಿನ ಪರಸ್ಪರ ಬಂದೂಕು ಹಿಡಿದು ನಿಂತ ಭಾರತ-ಚೀನಾ ಸೈನಿಕರು!

  ಪ್ಯಾಂಗಾಂಗ್ ಸರೋವರದ ಬಳಿ ವಾಸ್ತವಿಕ ಗಡಿ ರೇಖೆಯ ಬಳಿ ನಿನ್ನೆ ಭಾರತೀಯ ಸೈನಿಕರು ಗಸ್ತು ತಿರುಗುವ ವೇಳೆ, ಚೀನಿ ಸೈನಿಕರೊಂದಿಗೆ ಸಂಘರ್ಷ ಏರ್ಪಟ್ಟಿದೆ ಎಂದು ಸೇನೆ ಮಾಹಿತಿ ನೀಡಿದೆ. ಬಳಿಕ ಅಧಿಕಾರಿಗಳು ಸಭೆ ನಡೆಸಿ, ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿದ್ದಾರೆಂದು ಸೇನೆ ಸ್ಪಷ್ಟಪಡಿಸಿದೆ. 

   

 • Dhoni army

  SPORTS17, Aug 2019, 8:50 PM IST

  ಲೇಹ್ ಮಕ್ಕಳ ಜೊತೆ ಕ್ರಿಕೆಟ್ ಆಡಿದ ಧೋನಿ!

  ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ, ಲಡಾಕ್‌ಗೆ ಬೇಟಿ ನೀಡಿದ್ದರು. ಈ ವೇಳೆ ಮಕ್ಕಳ ಜೊತೆ ಕ್ರಿಕೆಟ್ ಆಡಿರುವ ಫೋಟೋ ವೈರಲ್ ಆಗಿದೆ. 
   

 • SPORTS15, Aug 2019, 12:25 PM IST

  ಸ್ವಾತಂತ್ರ್ಯ ದಿನಾಚರಣೆ; ಲಡಾಕ್‌ಗೆ ಧೋನಿ ಭೇಟಿ; ಕೇಂದ್ರಾಡಳಿತದಲ್ಲಿ ಹೊಸ ಸಂಚಲನ!

  ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿಗೆ 73ನೇ ಸ್ವಾತಂತ್ರ್ಯ ದಿನಾಚರಣೆ ಸ್ಮರಣೀಯ. ಭಾರತೀಯ ಸೇನೆಯ 106 ಪ್ಯಾರ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಧೋನಿ ಇಂದು(ಆ.15) ವಿಶ್ವದ ಅತ್ಯಂತ ಅಪಾಯಕಾರಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಆ.14 ರಂದು ಧೋನಿ ಲಡಾಕ್‌ಗೆ ಬೇಟಿ ನೀಡಿದ್ದಾರೆ.  ಲಡಾಕ್ ಪ್ಯಾರ್ ರೆಜಿಮೆಂಟ್ ಫೋರ್ಸ್ ಸೈನಿಕರ ಜೊತೆ ಕೆಲ ಹೊತ್ತು ಕಳೆದಿರುವ ಧೋನಿ, ಅವರ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಬಳಿಕ ನೇರವಾಗಿ ಲಡಾಕ್ ಸೇನಾ ಆಸ್ಫತ್ರೆಗೆ ಭೇಟಿ ನೀಡಿದ್ದಾರೆ.  
   

 • dhoni1

  SPORTS13, Aug 2019, 8:33 PM IST

  ಲಡಾಕ್‍‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಧೋನಿ ಧ್ವಜಾರೋಹಣ!

  ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧರ ಜೊತೆ ಸೇವೆ ಸಲ್ಲಿಸುತ್ತಿರುವ ಎಂ.ಎಸ್.ಧೋನಿ, ಲಡಾಕ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲಿದ್ದಾರೆ. ಕೇಂದ್ರಾಡಳಿತ ಪ್ರದೇಶವಾದ ಬಳಿಕ ಧೋನಿ ಮೊದಲ ಬಾರಿಗೆ ಲಡಾಕ್‌ನಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.

 • Pakistan

  NEWS12, Aug 2019, 4:40 PM IST

  ಪಾಕ್ ಯುದ್ಧ ವಿಮಾನಗಳು ಗಡಿಗೆ: ಯುದ್ಧವಾದರೆ ಗುಜರಿಗೆ!

  ಭಾರತದ ವಿರುದ್ಧ ಯುದ್ಧ ಮಾಡುವ ಉನ್ಮಾದಲ್ಲಿರುವ ಪಾಕಿಸ್ತಾನ, ತನ್ನ ವಾಯುಸೇನೆಗೆ ಸೇರಿದ 3 ಸಿ130 ಯುದ್ಧ ವಿಮಾನಗಳನ್ನು  ಲಡಾಕ್‌ನ  ಸ್ಕರ್ದು ವಾಯುನೆಲೆಗೆ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಪಾಕಿಸ್ತಾನದ ಚಲನವಲನದ ಮೇಲೆ ಭಾರತದ ಸೇನಾ ಗುಪ್ತಚರ ಸೂಕ್ಷ್ಮವಾಗಿ ಕಣ್ಣಿಟ್ಟಿದೆ.

 • NEWS12, Aug 2019, 11:52 AM IST

  ಜಮ್ಮು ಕಾಶ್ಮೀರ ವಿಂಗಡನೆ: ಕಾನೂನು, ಭದ್ರತೆ ಕೇಂದ್ರಕ್ಕೆ, ಭೂಮಿ ಸರ್ಕಾರದ ವ್ಯಾಪ್ತಿಗೆ

  ಜಮ್ಮು- ಕಾಶ್ಮೀರ ವಿಂಗಡನೆ: ಕಾನೂನು, ಭದ್ರತೆ ಕೇಂದ್ರಕ್ಕೆ, ಭೂಮಿ ಸರ್ಕಾರದ ವ್ಯಾಪ್ತಿಗೆ| ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಅ.31ರಿಂದ ಅಸ್ತಿತ್ವಕ್ಕೆ

 • NEWS6, Aug 2019, 6:39 PM IST

  ಆನ್ ದೇಶ್ ಕೀ, ಶಾನ್ ದೇಶ್ ಕೀ, ದೇಶ್ ಕೀ ಹಮ್ ಸಂತಾನ್:ಕಿಚ್ಚು ಹಚ್ಚಿದ ಜಮಿಯಾಂಗ್!

  ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಬೆಂಬಲಿಸಿ, ಲಡಾಕ್’ನ ಬಿಜೆಪಿ ಸಂಸರ ಜಮಿಯಾಂಗ್ ತ್ಸೆರಿಂಗ್ ಮಾಡಿದ ಭಾಷಣಕ್ಕೆ ಇಡೀ ಲೋಕಸಭೆ ತಲೆದೂಗಿದ ಅಪರೂಪದ ಪ್ರಸಂಗ ನಡೆದಿದೆ.
   

 • NEWS6, Aug 2019, 4:18 PM IST

  ಲಡಾಕ್ ಈಗ ಕೇಂದ್ರಾಡಳಿತ ಪ್ರದೇಶ, 2010ರಲ್ಲಿ ಏನಾಗಿತ್ತು?

  ಲಡಾಕ್ ಇನ್ನು ಮುಂದೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಆಡಳಿತಕ್ಕೆ ಒಳಪಡಲಿದೆ. ಕರ್ನಾಟಕದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಪ್ರವಾಹ ಪರಿಸ್ಥಿತಿ ತಲೆದೋರುತ್ತಿದೆ. ಅರೇ ಎಲ್ಲಿಂದ ಎಲ್ಲಿಗೆ ಸಂಬಂಧ ಎಂದುಕೊಂಡ್ರಾ? ಈ ಎಲ್ಲ ಘಟನಾವಳಿಗಳು ನಮ್ಮನ್ನು 2010ಕ್ಕೆ ಕರೆದುಕೊಂಡು ಹೋಗುತ್ತದೆ.

 • article 370 bcci

  SPORTS6, Aug 2019, 3:24 PM IST

  ಮೋದಿ ಸರ್ಕಾರದ ಬಳಿಕ ಲಡಾಖ್‌ಗೆ BCCI ಅಭಯ!

  ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದಾಗಿದೆ. ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರ ದೇಶದ ರಾಜಕೀಯ ಇತಿಹಾಸದಲ್ಲೇ ಸ್ಮರಣೀಯವಾಗಿದೆ. ಆರ್ಟಿಕಲ್ 370 ರದ್ದು ಮಾಡಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಸರ್ಕಾರ ಘೋಷಿಸಿದೆ. ಇದರ ಬೆನ್ನಲ್ಲೇ, ಬಿಸಿಸಿಐ ಕೂಡ ಜಮ್ಮು ಕಾಶ್ಮೀರ ಹಾಗೂ ಲಡಾಕ್‌ಗೆ ಅಭಯ ನೀಡಿದೆ.

 • article 370 modi amit shah

  NEWS6, Aug 2019, 7:47 AM IST

  ಕಾಶ್ಮೀರ, ಲಡಾಖ್‌ನಲ್ಲಿ ಹೇಗೆ ನಡೆಯುತ್ತೆ ಆಡಳಿತ?

  ಕೇಂದ್ರಾಡಳಿತ ಜಮ್ಮು-ಕಾಶ್ಮೀರದ ಅಧಿಕಾರ ಹಂಚಿಕೆ ಹೇಗೆ ಗೊತ್ತಾ?| ಕಣಿವೆ ರಾಜ್ಯದಲ್ಲೂ ಎಸ್‌ಸಿ, ಎಸ್‌ಟಿಗೆ ಮೀಸಲು ಅನ್ವಯ

 • article 370 amit shah modi

  NEWS5, Aug 2019, 3:59 PM IST

  ಜಮ್ಮು ಕಾಶ್ಮೀರ, ಲಡಾಕ್ ಸೇರಿ ದೇಶಲ್ಲೀಗ 9 ಕೇಂದ್ರಾಡಳಿತ ಪ್ರದೇಶ: ಏನಿದರ ಮಹತ್ವ?

  ಭಾರತದಲ್ಲೀಗ 9 ಕೆಂದ್ರಾಡಳಿತ ಪ್ರದೇಶಗಳು| ರಾಜ್ಯಗಳ ಸಂಖ್ಯೆ ಇಳಿಕೆ| ಲಡಾಕ್, ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಹೊಸ ಸೇರ್ಪಡೆ| ಕೇಂದ್ರಾಳಿತ ಪ್ರದೇಶ ಅಂದ್ರೆ ಏನು? ಇಲ್ಲಿದೆ ವಿವರ

 • NEWS13, Jul 2019, 3:33 PM IST

  ಮತ್ತೆ ಗಡಿ ನುಸುಳಿತಾ ಡ್ರ್ಯಾಗನ್ ಸೇನೆ: ಏನಂತಾರೆ ಜನರಲ್ ಬಿಪಿನ್ ರಾವತ್?

  ಲಡಾಖ್ ಗಡಿ ಭಾಗದಲ್ಲಿ ಚೀನಿ ಸೈನಿಕರು ಒಳನುಸುಳಿದ್ದಾರೆ ಎಂಬ ವರದಿಗಳನ್ನು ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅಲ್ಲಗಳೆದಿದ್ದಾರೆ. ಇಲ್ಲಿನ ನ ಡೆಮ್ಚೋಕ್ ವಲಯದಲ್ಲಿ ಚೀನಿ ಸೈನಿಕರು ಭಾರತದ ಗಡಿಯೊಳಗೆ ಒಳನುಸುಳಿದ್ದಾರೆಂಬುದು ಕೇವಲ ವದಂತಿ ಎಂದು ರಾವತ್ ಸ್ಪಷ್ಟಪಡಿಸಿದ್ದಾರೆ.

 • Indo Tibet

  NEWS17, Jun 2019, 10:57 AM IST

  ಕೊರೆವ ಚಳಿಯಲ್ಲಿ ಯೋಧರ ಯೋಗ: ವಿಡಿಯೋ ವೈರಲ್

  18000 ಅಡಿ ಎತ್ತರದಲ್ಲಿ ಯೋಧರ ಯೋಗ ತಾಲೀಮು| ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಹಿಮದ ಗಡ್ಡೆಯಿಂದಲೇ ಆವೃತವಾದ 18000 ಅಡಿ ಎತ್ತರದಲ್ಲಿರುವ ಜಮ್ಮು-ಕಾಶ್ಮೀರದ ಲಡಾಖ್‌ನಲ್ಲಿಯೂ ಇಂಡೋ-ಟಿಬೆಟನ್‌ ಗಡಿ ಪೊಲೀಸ್‌(ಐಟಿಬಿಪಿ) ಯೋಧರು ಭರ್ಜರಿ ಸಿದ್ಧತೆ