2 ಚುನಾವಣೆ ಫಲಿತಾಂಶ ಮೋದಿ ಸರ್ಕಾರದ ಮೇಲೂ ಬೀರುತ್ತಾ ಪರಿಣಾಮ?

ಮಹಾರಾಷ್ಟ್ರ ಹಾಗೂ ಜಾರ್ಖಂಡ್  ರಾಜ್ಯಗಳ ಚುನಾವಣೆ ಫಲಿತಾಂಶ, ಇಡೀ ದೇಶವೇ ಬಿಟ್ಟಕಣ್ಣು ಬಿಟ್ಟ ಹಾಗೆ ದೃಷ್ಟಿ ನೆಟ್ಟಿದ್ದಾವೆ.. ಯಾಕಂದ್ರೆ, ಈ ಎರಡು ಚುನಾವಣೆಗಳೇ, ಮುಂದಿನ ರಾಷ್ಟ್ರ ರಾಜಕಾರಣದ ಭವಿಷ್ಯ ನಿರ್ಧರಿಸೋದು..
 

Share this Video
  • FB
  • Linkdin
  • Whatsapp

ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳ ಚುನಾವಣೆ ನಡೀತಿರೋ ಥರ ಇದೆ.. ಅಲ್ಲಿನ ಫಲಿತಾಂಶ, ರಾಷ್ಟ್ರ ರಾಜಕಾರಣದ ಭವಿಷ್ಯ ನಿರ್ಧರಿಸಲಿವೆ. ಈ ತನಕ ಬಂದಿರೋ ಬಹುತೇಕ ಸಮೀಕ್ಷೆಗಳು ಜಾರ್ಖಂಡ್ ಹಾಗೂ ಮಹಾರಾಷ್ಟ್ರ, ಎರಡೂ ಕಡೆಯೂ ಕೇಸರಿ ಪಾಳಯಕ್ಕೇ ಗೆಲುವು ಅಂತ ಭವಿಷ್ಯ ಹೇಳ್ತಿದ್ದಾವೆ.. ಆದ್ರೆ ಇದೇ ಅಂತಿಮವಲ್ಲ.. ಅಷ್ಟಕ್ಕೂ ಉಭಯ ರಾಜ್ಯಗಳ ಚುನಾವಣಾ ಫಲಿತಾಂಶ, ಏನೇನೆಲ್ಲಾ ಲೆಕ್ಕಾಚಾರಕ್ಕೆ ಕಾರಣವಾಗಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video