ನೇಪಾಳದಲ್ಲಿ ಭಾರೀ ಮಳೆ; ನಲುಗಿದ ಅಸ್ಸಾಂ, ಮಹಾ ಪ್ರಳಯದಲ್ಲಿ 100 ಕ್ಕೂ ಹೆಚ್ಚು ಮಂದಿ ಸಾವು
ನೇಪಾಳದಲ್ಲಿ ಸುರಿದ ಭಾರೀ ಮಳೆಗೆ ಬಿಹಾರ ಅಕ್ಷರಶಃ ತತ್ತರಿಸಿ ಹೋಗಿದೆ. ಅರೇ, ನೇಪಾಳದಲ್ಲಿ ಮಳೆ ಸುರಿದ್ರೆ ಅಸ್ಸಾಂಗೇನೂ ಸಮಸ್ಯೆ ಎಂಬ ಪ್ರಶ್ನೆ ಏಳುವುದು ಸಹಜ. ಹೌದು. ನೇಪಾಳದಲ್ಲಿ ಮಳೆ ಸುರಿದರೆ ನೀರು ಅಸ್ಸಾಂನತ್ತ ನುಗ್ಗಿ ಬರುತ್ತದೆ. ಭಾಗಮತಿ, ಕೋಸಿ, ಖಂಡಂ ಸೇರಿದಂತೆ 8 ನದಿಗಳು ಉಕ್ಕಿ ಹರಿಯಲು ಪ್ರಾರಂಭಿಸುತ್ತವೆ.
ದಿಸ್ಪುರ (ಸೆ. 30): ನೇಪಾಳದಲ್ಲಿ ಸುರಿದ ಭಾರೀ ಮಳೆಗೆ ಬಿಹಾರ ಅಕ್ಷರಶಃ ತತ್ತರಿಸಿ ಹೋಗಿದೆ. ಅರೇ, ನೇಪಾಳದಲ್ಲಿ ಮಳೆ ಸುರಿದ್ರೆ ಅಸ್ಸಾಂಗೇನೂ ಸಮಸ್ಯೆ ಎಂಬ ಪ್ರಶ್ನೆ ಏಳುವುದು ಸಹಜ. ಹೌದು. ನೇಪಾಳದಲ್ಲಿ ಮಳೆ ಸುರಿದರೆ ನೀರು ಅಸ್ಸಾಂನತ್ತ ನುಗ್ಗಿ ಬರುತ್ತದೆ. ಭಾಗಮತಿ, ಕೋಸಿ, ಖಂಡಂ ಸೇರಿದಂತೆ 8 ನದಿಗಳು ಉಕ್ಕಿ ಹರಿಯಲು ಪ್ರಾರಂಭಿಸುತ್ತವೆ. ಇದರ ಪರಿಣಾಮವೇ ಜಲಪ್ರಳಯ. ಈ ವರ್ಷ ಪ್ರವಾಹಕ್ಕೆ 100 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ರೂ ಬೆಳೆ ಹಾನಿ, ಆಸ್ತಿ ಹಾನಿಯಾಗಿದೆ. ಇದು ಬಿಹಾರದ ಕಥೆಯಾದ್ರೆ ಇನ್ನೊಂದು ಕಡೆ ಆಂಧ್ರದಲ್ಲಿಯೂ ಬಾರೀ ಮಳೆಯಾಗಿದೆ. ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿದೆ. ಎಲ್ಲದರ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!