ದಂಡ ಕಟ್ಟಿಸಿಕೊಳ್ಳುವ ಬದಲು ಯುವತಿಗೆ ಕಿಸ್ ಕೊಟ್ಟ ಪೊಲೀಸ್ ಅಧಿಕಾರಿ.!

ಪೊಲೀಸ್ ಅಧಿಕಾರಿಯೊಬ್ಬ ದಂಡ ಕಟ್ಟಿಸಿಕೊಳ್ಳುವ ಬದಲು ಯುವತಿಗೆ ಕಿಸ್ ಕೊಟ್ಟಿದ್ದಾನೆ. ಏನಿದು ಅಧಿಕ ಪ್ರಸಂಗತನ.?  

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 21): ಪೊಲೀಸ್ ಅಧಿಕಾರಿಯೊಬ್ಬ ದಂಡ ಕಟ್ಟಿಸಿಕೊಳ್ಳುವ ಬದಲು ಯುವತಿಗೆ ಕಿಸ್ ಕೊಟ್ಟಿದ್ದಾನೆ. ಏನಿದು ಅಧಿಕ ಪ್ರಸಂಗತನ.? ಇಲ್ಲೊಂದು ಕಡೆ ಹೆಪ್ಪುಗಟ್ಟಿದ್ದ ಹಿಮಗಡ್ಡೆಯ ಮೇಲೆ ಸಾಹಸಿಯೊಬ್ಬ ಜೀಪ್ ಓಡಿಸಿದ್ದಾನೆ. ಮುಂದಾಗಿದ್ದು ಮಾತ್ರ ರೋಚಕ..!

ಜಾತ್ರೆಯೊಂದರಲ್ಲಿ ಅಗ್ನಿಕುಂಡ ತುಳಿಯಬೇಕಾದದ ವ್ಯಕ್ತಿ ಅದರೊಳಗೆ ಬಿದ್ದು ಬಿಟ್ಟಿದ್ದ. ಅಯ್ಯೋ..ಮುಂದೇನಾಯ್ತು.? ಟಿವಿ ನೇರ ಪ್ರಸಾರದಲ್ಲಿ ರಿಪೋರ್ಟರ್‌ಗೆ ಗನ್ ತೋರಿಸಿ ದರೋಡೆ ಮಾಡಲಾಗಿದೆ. ಎಲ್ಲಿ ಇದು ಅಂತೀರಾ.? ನೀವೇ ನೋಡಿ..!

Related Video