Asianet Suvarna News Asianet Suvarna News

ಮೋದಿ ತವರಲ್ಲಿ ರಾವಣ ಸಂಗ್ರಾಮ: 'ನಮೋ' ಸಮರ ಘೋಷದ ಸಂದೇಶವೇನು?

ಗುಜರಾತ್ ವಿಧಾನಸಭೆ ಚುನಾವಣೆ ಅಖಾಡ ರಂಗೇರಿದ್ದು, ಮೋದಿ ತವರಲ್ಲಿ ಮೂರು ಪಕ್ಷಗಳು ನಡುವೆ ಹಣಾಹಣಿ ಏರ್ಪಟ್ಟಿದೆ.
 

ಪ್ರಧಾನಿ ನರೇಂದ್ರ ಮೋದಿಯವರಿಂದ ಗುಜರಾತ್'ನಲ್ಲಿ ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ. 50 ಕಿ.ಮೀ ಯಾತ್ರೆ, 16 ಕ್ಷೇತ್ರಗಳು..  35 ನಿಲ್ದಾಣಗಳು. ಇದು ಮೋದಿ ಮಾರ್ಗ. ನರೋಡಾದಿಂದ ಗಾಂಧಿನಗರದ ತನಕ ಎದ್ದಿರೋ ಈ ಮೋದಿ ಸುನಾಮಿಗೆ ಎದುರಾಳಿಗಳ ಪಡೆ ಹೇಗೆ ಪ್ರತಿಕ್ರಿಯೆ ಕೊಡೋ ಪ್ರಯತ್ನ ಮಾಡ್ತಾ ಇದೆ..? ಮೋದಿ ತವರಲ್ಲಿ ಶುರುವಾಯ್ತೇಕೆ ರಾವಣ ಸಂಗ್ರಾಮ?. ಮೋದಿ ಮಾಡಿದ ರೋಡ್ ಷೋ, ಯಾವ ಸಂದೇಶ ಸಾರಿದೆ.? 50 ಕಿಲೋಮೀಟರ್ ಜರ್ನಿಯ ರಹಸ್ಯವೇನು..? ಇದರ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ‌.

5 ವರ್ಷದಲ್ಲಿ ಕಬ್ಬಿಣ ಉತ್ಪಾದನೆಯಲ್ಲಿ ಕರ್ನಾಟಕ ಅಗ್ರಗಣ್ಯ: ಸಿಎಂ ಬೊಮ್ ...