Viral News: ಬೆಟ್ಟದಿಂದ ಬೈಕ್ ಸಮೇತ ಜಂಪ್ ಮಾಡಿದ ಸವಾರ, ಮುಂದೇನಾಯ್ತು.?

ರಸ್ತೆ ಮೇಲೆ ಬೈಕ್ ಸ್ಟಂಟ್ (Bike Stunt) ಮಾಡುವುದನ್ನು ನೋಡಿದ್ದೇವೆ. ಜುಂ ಅಂತ ಹೋಗುವುದನ್ನು ನೋಡಿದ್ದೇವೆ. ಇದೇನ್ರಿ ಇದು ಇಲ್ಲೊಬ್ಬ ಬೆಟ್ಟದ ಮೇಲೆ ಬೈಕ್ ಹಾರಿಸಿದ್ದಾನೆ. ಕ್ರೇಜ್  ಇರುವ ವ್ಯಕ್ತಿಯೊಬ್ಬ ಬೈಕ್ ಮೇಲೆ ಸ್ಟಂಟ್ ಮಾಡಲು ಹೋಗಿದ್ದಾನೆ. 

Share this Video
  • FB
  • Linkdin
  • Whatsapp

ರಸ್ತೆ ಮೇಲೆ ಬೈಕ್ ಸ್ಟಂಟ್ (Bike Stunt) ಮಾಡುವುದನ್ನು ನೋಡಿದ್ದೇವೆ. ಜುಂ ಅಂತ ಹೋಗುವುದನ್ನು ನೋಡಿದ್ದೇವೆ. ಇದೇನ್ರಿ ಇದು ಇಲ್ಲೊಬ್ಬ ಬೆಟ್ಟದ ಮೇಲೆ ಬೈಕ್ ಹಾರಿಸಿದ್ದಾನೆ.

ಕ್ರೇಜ್ ಇರುವ ವ್ಯಕ್ತಿಯೊಬ್ಬ ಬೈಕ್ ಮೇಲೆ ಸ್ಟಂಟ್ ಮಾಡಲು ಹೋಗಿದ್ದಾನೆ. ಬೆಟ್ಟದ ಕೆಳಗೆ ಬೀಳುತ್ತಿದ್ದೇನೆ ಎನ್ನುವಾಗ ಪ್ಯಾರಾಚೂಟ್ ತೆಗೆದು ಗಾಳಿಯಲ್ಲಿ ಹಾರಾಡಿದ್ದ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೆ ಅಪಾಯವಾಗುತ್ತಿತ್ತು. ಈ ವಿಡಿಯೋ ವೈರಲ್ ಆಗಿತ್ತು. 

Related Video