Asianet Suvarna News Asianet Suvarna News

ಕೋವ್ಯಾಕ್ಸಿನ್ ಲಾಂಚ್‌ ಆಗಲು ಡೇಟ್ ಫಿಕ್ಸ್; ಗೆಟ್ ರೆಡಿ ಎಂದ ಕೇಂದ್ರ..!

ಕೊರೊನಾ ಲಸಿಕೆ ಹಂಚಿಕೆಗೆ ಭಾರತದಲ್ಲೂ ತಯಾರಿ ಜೋರಾಗಿದೆ. ಕ್ಯಾವ್ಯಾಕ್ಸಿನ್ ತಯಾರಿಸಲು ಭಾರತ್ ಬಯೋಟೆಕ್‌ಗೆ ಸೂಚನೆ ನೀಡಲಾಗಿದೆ. ಈಗಾಗಲೇ 3 ನೇ ಹಂತದ ಪ್ರಯೋಗ ಯಶಸ್ವಿಯಾಗಿದೆ. 

First Published Dec 27, 2020, 10:41 AM IST | Last Updated Dec 27, 2020, 10:47 AM IST

ಬೆಂಗಳೂರು (ಡಿ. 27): ಕೊರೊನಾ ಲಸಿಕೆ ಹಂಚಿಕೆಗೆ ಭಾರತದಲ್ಲೂ ತಯಾರಿ ಜೋರಾಗಿದೆ. ಕ್ಯಾವ್ಯಾಕ್ಸಿನ್ ತಯಾರಿಸಲು ಭಾರತ್ ಬಯೋಟೆಕ್‌ಗೆ ಸೂಚನೆ ನೀಡಲಾಗಿದೆ. ಈಗಾಗಲೇ 3 ನೇ ಹಂತದ ಪ್ರಯೋಗ ಯಶಸ್ವಿಯಾಗಿದೆ. ಎಲ್ಲಾ ರೆಡಿ ಮಾಡಿಟ್ಟುಕೊಳ್ಳಿ ಎಂದು ಪ್ರಧಾನಿ ಕಾರ್ಯಾಲಯ ಸೂಚನೆ ನೀಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜ. 18 ಕ್ಕೆ ಲಸಿಕೆ ಲಾಂಚ್ ಆಗುವ ಎಲ್ಲಾ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!

ಬಿಜೆಪಿ ಜೊತೆಗಿನ ಮೈತ್ರಿ, ರಾಜಕೀಯ ನಿವೃತ್ತಿ; ದೇವೇಗೌಡರ ಮಾತಿನ ಒಳ ಸುಳಿವು!

 

Video Top Stories