Omicron Variant: ಜನವರಿಗೆ ಒಮಿಕ್ರಾನ್ ಕೇಸ್ ಹೆಚ್ಚಳ, 3 ನೇ ಅಲೆ ಶುರು: ಭಯಬೇಡ, ಎಚ್ಚರಿಕೆ ಬೇಕು!
ಭಾರತದಲ್ಲಿ 3 ನೇ ಅಲೆ (3 rd Wave) ಬರುವ ಸಾಧ್ಯತೆ ಇದೆ. 3 ನೇ ಅಲೆ ಜನವರಿ, ಫೆಬ್ರವರಿ ವೇಳೆಗೆ ತುತ್ತತುದಿ ತಲುಪುವ ಸಾಧ್ಯತೆ ಇದೆ. ಆದರೆ ಈ ಅಲೆಯಲ್ಲಿ ವೈರಸ್ ಮೃದು ಪ್ರಮಾಣದಲ್ಲಿರಲಿದೆ ಎಂದು ಐಐಟಿ ಕಾನ್ಪುರದ ಪ್ರಾಧ್ಯಾಪಕ ಮಣೀಂದ್ರ ಅಗರ್‌ವಾಲ್ ಎಚ್ಚರಿಸಿದ್ಧಾರೆ.
ಬೆಂಗಳೂರು (ಡಿ. 06): ಭಾರತದಲ್ಲಿ 3 ನೇ ಅಲೆ (3 rd Wave) ಬರುವ ಸಾಧ್ಯತೆ ಇದೆ. 3 ನೇ ಅಲೆ ಜನವರಿ, ಫೆಬ್ರವರಿ ವೇಳೆಗೆ ತುತ್ತತುದಿ ತಲುಪುವ ಸಾಧ್ಯತೆ ಇದೆ. ಆದರೆ ಈ ಅಲೆಯಲ್ಲಿ ವೈರಸ್ ಮೃದು ಪ್ರಮಾಣದಲ್ಲಿರಲಿದೆ ಎಂದು ಐಐಟಿ ಕಾನ್ಪುರದ ಪ್ರಾಧ್ಯಾಪಕ ಮಣೀಂದ್ರ ಅಗರ್‌ವಾಲ್ ಎಚ್ಚರಿಸಿದ್ಧಾರೆ. ಕೋವಿಡ್ 3 ನೇ ಅಲೆಗೆ ಒಮಿಕ್ರೋನ್ ರೂಪಾಂತರಿಯೇ ಕಾರಣವಾಗಲಿದೆ. ಆದರೆ ಈ ಅಲೆ ಮೃದುವಾಗಿರಲಿದೆ. ಆತಂಕಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದಿರಬೇಕು' ಎಂದಿದ್ಧಾರೆ.
Omicron Variant: ದೇಶದಲ್ಲಿ ಬರಬೇಕಿದೆ 300 ಕ್ಕೂ ಹೆಚ್ಚು ವರದಿ