Omicron Variant: ದೇಶದಲ್ಲಿ ಬರಬೇಕಿದೆ 300 ಕ್ಕೂ ಹೆಚ್ಚು ವರದಿ!

ರಾಜ್ಯದಲ್ಲಿ ಇಬ್ಬರಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ವೈರಸ್ (Omicron Variant) ಇನ್ನಷ್ಟು ಜನರಿಗೆ ಹರಡಿದೆಯೇ..? ಇಂದು ಸಿಗಲಿದೆ ಉತ್ತರ. ರಾಜ್ಯದ ಸೋಂಕಿತ ವೈದ್ಯರೊಬ್ಬರ ಸಂಪರ್ಕದಲ್ಲಿದ್ದ ಐವರ ನಿಜೋಮಿಕ್ ಸೀಕ್ವೆನ್ಸಿಂಗ್ ವರದಿ ಇಂದು ಬರುವ ಸಾಧ್ಯತೆ ಇದೆ. 
 

First Published Dec 6, 2021, 12:16 PM IST | Last Updated Dec 6, 2021, 12:30 PM IST

ಬೆಂಗಳೂರು (ಡಿ. 06): ರಾಜ್ಯದಲ್ಲಿ ಇಬ್ಬರಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ವೈರಸ್ (Omicron Variant) ಇನ್ನಷ್ಟು ಜನರಿಗೆ ಹರಡಿದೆಯೇ..? ಇಂದು ಸಿಗಲಿದೆ ಉತ್ತರ. ರಾಜ್ಯದ ಸೋಂಕಿತ ವೈದ್ಯರೊಬ್ಬರ ಸಂಪರ್ಕದಲ್ಲಿದ್ದ ಐವರ ನಿಜೋಮಿಕ್ ಸೀಕ್ವೆನ್ಸಿಂಗ್ ವರದಿ ಇಂದು ಬರುವ ಸಾಧ್ಯತೆ ಇದೆ. 

Omicron Variant: ಅತ್ಯಾಧುನಿಕ ಸೌಲಭ್ಯ, 100 ಬೆಡ್‌ ಗದಗದಲ್ಲಿ ಮಾಡ್ಯುಲರ್ ಆಸ್ಪತ್ರೆ ರೆಡಿ

ದೇಶದಲ್ಲಿ 300 ಕ್ಕೂ ಹೆಚ್ಚು ಮಂದಿಯ ವರದಿ ಬರಬೇಕಿದೆ. ನಿನ್ನೆ ಜೈಪುರ 9, ಮಹಾರಾಷ್ಟ್ರದಲ್ಲಿ 7 ಒಮಿಕ್ರಾನ್ ಕೇಸ್‌ಗಳು ಪತ್ತೆಯಾಗಿದೆ. ಕರ್ನಾಟಕದಲ್ಲಿ 2 ಕೇಸ್‌ಗಳಿವೆ. ಒಮಿಕ್ರಾನ್ ಕೇಸ್‌ಗಳು ದೇಶದಲ್ಲಿ ಹೆಚ್ಚುತ್ತಿದೆ. ಇಂದು 300 ಕ್ಕೂ ಹೆಚ್ಚು ವರದಿ ಬರಬೇಕಿದ್ದು, ಇದರಲ್ಲಿ ಪಾಸಿಟಿವ್ ಕೇಸ್ ಹೆಚ್ಚಾಗಲಿದೆಯಾ ಎಂಬ ಆತಂಕ ಎದುರಾಗಿದೆ. 
 

Video Top Stories