Gautam Adani: ಹೆಚ್ಚುತ್ತಲೇ ಇದೆ ಒಟ್ಟು ಆಸ್ತಿ ಮೌಲ್ಯ..! ಅಂಬಾನಿಯನ್ನೇ ಓವರ್ಟೆಕ್ ಮಾಡಿದ ಅದಾನಿ..!

ಕೋಟಿ ಸಾಮ್ರಾಜ್ಯದ ಸಿಂಹಾಸನ ಏರಿದ ಅದಾನಿ..!
ಅಂಬಾನಿಯನ್ನು ಮತ್ತೆ ಹಿಂದಿಕ್ಕಿದ ಗೌತಮ್ ಅದಾನಿ..!
ಅಂಬಾನಿ ಆಯ್ತು ಈಗ ಅದಾನಿ ದರ್ಬಾರ್ ಶುರು..!

First Published Jan 8, 2024, 10:12 AM IST | Last Updated Jan 8, 2024, 10:12 AM IST

ವಿಶ್ವದ ಟಾಪ್ ಕುಬೇರರ ಪಟ್ಟಿಯಲ್ಲಿ ಗೌತಮ್‌ ಅದಾನಿ(Gautam Adani) 11 ಸ್ಥಾನ ಪಡೆದಿದ್ದಾರೆ. ಈ ಮೂಲಕ ಅಂಬಾನಿಯನ್ನೇ(Mukesh Ambani) ಅದಾನಿ ಓವರ್‌ಟೇಕ್‌ ಮಾಡಿದ್ದಾರೆ. ಜೊತೆಗೆ ಏಷ್ಯಾದ ನಂಬರ್‌ 1 ಶ್ರೀಮಂತ ಕೂಡ ಆದಾನಿ ಆಗಿದ್ದಾರೆ. ಕಳೆದ ಒಂದು ವರ್ಷದಲ್ಲಿ 1,105 ಶತಕೋಟಿ ಆಸ್ತಿ ಹೆಚ್ಚಳವಾಗಿದೆ. ಒಂದು ಲಕ್ಷ ಹೂಡಿಕೆ ಮಾಡಿದ್ರೆ, ಮೂರು ಲಕ್ಷ ಲಾಭಗಳಿಸಬಹುದಾಗಿದೆ. ಹಿಂಡನ್‍ಬರ್ಗ್ ವರದಿಯಿಂದ(Hindenburg Report) ಅದಾನಿ ಆಸ್ತಿ ಮೌಲ್ಯ ಕುಸಿದಿತ್ತು. ಸದ್ಯ ಈ ವರದಿ ವಿರುದ್ಧ ಅದಾನಿಗೆ ದಿಗ್ವಿಜಯ ಸಿಕ್ಕಿದೆ. ಈ ಮೂಲಕ ಅದಾನಿ ಗ್ರೂಪ್‌ ಮಾಲೀಕ ಗೌತಮ್‌ ಅದಾನಿ ಮತ್ತೊಮ್ಮೆ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮೂಡಿ ಬಂದಿದ್ದಾರೆ.

ಇದನ್ನೂ ವೀಕ್ಷಿಸಿ:  Ram Mandir: ಶ್ರೀರಾಮನಿಗೆ ಮುಸ್ಲಿಮರಿಂದ ಪಾದುಕೆ ಅರ್ಪಣೆ..ಮೂರ್ತಿ ಕೆತ್ತನೆ..!

Video Top Stories