ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ

ಗಾಂಧಿ ಕುಟುಂಬದಲ್ಲಿ ಮೂರು ದಶಕಗಳ ಬಳಿಕ ಮತ್ತೆ ಮದುವೆ ಸಂಭ್ರಮ. ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ, 7 ವರ್ಷಗಳ ಪ್ರೀತಿಯ ನಂತರ ಅವಿವಾ ಬೇಗ್ ಅವರನ್ನು ವಿವಾಹವಾಗುತ್ತಿದ್ದಾರೆ.

Share this Video
  • FB
  • Linkdin
  • Whatsapp

ಗಾಂಧಿ ಕುಟುಂಬದಲ್ಲಿ ಮೂರು ದಶಕಗಳ ಬಳಿಕ ಮತ್ತೆ ಮದುವೆ ಸಂಭ್ರಮ. ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ, 7 ವರ್ಷಗಳ ಪ್ರೀತಿಯ ನಂತರ ಅವಿವಾ ಬೇಗ್ ಅವರನ್ನು ವಿವಾಹವಾಗುತ್ತಿದ್ದಾರೆ. ರಾಹುಲ್ ಗಾಂಧಿಯ ಬೆಂಬಲದೊಂದಿಗೆ ಇದು ಲವ್ ಕಮ್ ಅರೆಂಜ್ ಮ್ಯಾರೇಜ್. ನೆಹರು ಕಾಲದಿಂದಲೇ ಮುಂದುವರಿದ ನಾಲ್ಕು ತಲೆಮಾರಿನ ಪ್ರೇಮ ವಿವಾಹ ಪರಂಪರೆಯ ಮತ್ತೊಂದು ಅಧ್ಯಾಯ ಇದು.

Related Video