
ಕೊರೋನಾ ಹೊಡೆದೋಡಿಸಲು ಮೋದಿ ಟಾನಿಕ್; ಪ್ರಧಾನಿ ಭಾಷಣ ಸಂಪೂರ್ಣ ವಿವರ ಇಲ್ಲಿದೆ!
ಕೊರೋನಾ ವೈರಸ್ ಮೀತಿ ಮೀರುತ್ತಿರುವ ಕಾರಣ ಜನರು ಆತಂಕಗೊಂಡಿದ್ದಾರೆ. ಸಂಕಷ್ಟದಲ್ಲಿರುವ ಭಾರತದ ಚೇತರಿಕೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಹೊಸ ಟಾನಿಕ್ ನೀಡಿದ್ದಾರೆ. ನವೆಂಬರ್ ವರೆಗೆ 80 ಕೋಟಿ ಬಡವರಿಗೆ ಉಚಿತ ಪಡಿತರ ಅಕ್ಕಿ, ಗೋದಿ ವಿತರಿಸುವ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಬರೋಬ್ಬರಿ 90,000 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಮೋದಿಯ ಭಾಷಣ ಪ್ರಮುಖಾಂಶಗಳು ಇಲ್ಲಿದೆ.
ನವದೆಹಲಿ(ಜೂ.30) ಕೊರೋನಾ ವೈರಸ್ ಮೀತಿ ಮೀರುತ್ತಿರುವ ಕಾರಣ ಜನರು ಆತಂಕಗೊಂಡಿದ್ದಾರೆ. ಸಂಕಷ್ಟದಲ್ಲಿರುವ ಭಾರತದ ಚೇತರಿಕೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಹೊಸ ಟಾನಿಕ್ ನೀಡಿದ್ದಾರೆ. ನವೆಂಬರ್ ವರೆಗೆ 80 ಕೋಟಿ ಬಡವರಿಗೆ ಉಚಿತ ಪಡಿತರ ಅಕ್ಕಿ, ಗೋದಿ ವಿತರಿಸುವ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಬರೋಬ್ಬರಿ 90,000 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಮೋದಿಯ ಭಾಷಣ ಪ್ರಮುಖಾಂಶಗಳು ಇಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ