Asianet Suvarna News Asianet Suvarna News

ಅಮೆರಿಕ ರೋಡ್ ಮೇಲೆ ಕುಣಿದು ಧೂಳ್ ಎಬ್ಬಿಸಿದ ಸುರ ಸುಂದರಿ..!

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಇಂಟರೆಸ್ಟಿಂಗ್ ಸುದ್ದಿಗಳ ಒಂದು ನೋಟ

ಬೆಂಗಳೂರು(ಮೇ.31) ಇಲ್ಲೊಂದು ಕಡೆ ಯುವಕರು ಪೆಟ್ರೋಲ್ ಹಾಕಿಸಿದ್ದರು. ಈ ವೇಳೆ ನೋಡ ನೋಡುತ್ತಲೇ ಬೆಂಕಿ ಹೊತ್ತಿಕೊಂಡಿದ್ದು, ಬೈಕ್ ಮೇಲಿದ್ದ ಸವಾರ ಸುಟ್ಟೇ ಹೋಗಿದ್ದಾನೆ.

ಇಷ್ಟೇ ಅಲ್ಲದೇ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸುದ್ದಿಗಳ ಒಂದು ನೋಟ

Video Top Stories