ಕೃಷಿ ಕಾಯಿದೆ ಗುಟ್ಟುಗಳೇನು? ರೈತ ವಿರೋಧಿಯಾ-ಸ್ನೇಹಿಯಾ?

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯ ಉದ್ದೇಶಗಳು ಏನು? ಕಾನೂನು ಏನು ಹೇಳುತ್ತದೆ? ಎಪಿಎಂಸಿಯ ಕಪಿಮುಷ್ಠಿಯಿಂದ ರೈತರನ್ನು ಹೊರಗೆ ತರಲು ಈ ಕಾನೂನು ಬಂದಿದೆಯಾ? 

First Published Sep 21, 2020, 11:12 PM IST | Last Updated Sep 21, 2020, 11:15 PM IST

ಬೆಂಗಳೂರು(ಸೆ. 21)  ಕೃಷಿ ಕಾಯಿದೆ ಕಿಚ್ಚು.. ಬೆಂಗಳೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು. ಸಂಸತ್ ನಲ್ಲಿಯೂ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದವು.

ಕೃಷಿ ಕಾಯಿದೆ ಬಗ್ಗೆ ಮೋದಿ ಮಾತು

ಕೇಂದ್ರ ಸಲ್ಲೇಖ ಮಾಡಿರುವ ಕಾನೂನನ್ನು ಆಡಳಿತ ಪಕ್ಷ ಸಮರ್ಥಿಸಿಕೊಂಡಿದೆ. 2023-24ಕ್ಕೆ ರೈತರ ಆದಾಯ ದ್ವಿಗುಣ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ಕೇಂದ್ರದ ಮಾತು. ಹಾಗಾದರೆ ಈ ಕಾನೂನು ಏನು