ಕೃಷಿ ಕಾಯ್ದೆ ಬೇಕು ಎಂದು ಭಾಷಣ ಬಿಗಿದ ಕಾಂಗ್ರೆಸ್ ನಾಯಕರ ಹಳೇ ವಿಡಿಯೋ ವೈರಲ್!

Suvarna News  | Published: Jan 20, 2021, 11:51 PM IST

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತ ಸಂಘಟನೆಗಳ ಪ್ರತಿಭಟನೆಗೆ ಕಾಂಗ್ರೆಸ್ ಕೈ ಜೋಡಿಸಿದೆ. ಕೇಂದ್ರ ಕಾಯ್ದೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸುತ್ತಿದೆ. ಇದೀಗ ಕಾಂಗ್ರೆಸ್ ನಾಯಕರು ಇದೇ ಕೃಷಿ ಕಾಯ್ದೆ ಬೇಕು ಎಂದು ಭಾಷಣ ಮಾಡಿದ ವಿಡಿಯೋ ವೈರಲ್ ಆಗಿದೆ. ಕೊರೋನಾ ವಾಕ್ಸಿನೇಷನ್‌ನಲ್ಲಿ ಕರ್ನಾಟಕ ನಂ.1 ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ

Must See