ಭತ್ತದ ಗದ್ದೆಯಲ್ಲಿ ಆನೆಗಳ ಕಾಳಗ; ನೋಡಿದವರು ಗಢಗಢ..!
ಇಲ್ಲೊಂದು ಕಡೆ 2 ದೈತ್ಯ ಆನೆಗಳು ಭತ್ತದ ಗದ್ದೆಯಲ್ಲಿ ಭಯಂಕರವಾಗಿ ಕಾಳಗಕ್ಕೆ ಬಿದ್ದಿದ್ದವು. ಮುಂದೇನಾಯ್ತು..? ನೋಡೋಣ ಬನ್ನಿ..!
ಬೆಂಗಳೂರು (ಡಿ. 26): ಇಲ್ಲೊಂದು ಕಡೆ 2 ದೈತ್ಯ ಆನೆಗಳು ಭತ್ತದ ಗದ್ದೆಯಲ್ಲಿ ಭಯಂಕರವಾಗಿ ಕಾಳಗಕ್ಕೆ ಬಿದ್ದಿದ್ದವು. ಮುಂದೇನಾಯ್ತು..? ನೋಡೋಣ ಬನ್ನಿ..!ಹೆಬ್ಬಾವೊಂದು ಮರದ ಮೇಲೆ ಕುಳಿತಿರುವ ಹಕ್ಕಿಯ ಮೇಲೆ ಅಟ್ಯಾಕ್ ಮಾಡಿ ಗುಳುಂ ಸ್ವಾಹ ಮಾಡಿದೆ. ಇಲ್ಲೊಂದು ಕಡೆ ಹಿಮದ ಹೊಂಡಕ್ಕೆ ಕುದುರೆಗಳು ಬಿದ್ದು ಒದ್ದಾಡುತ್ತಿದ್ದವು. ಮುಂದೇನಾಯ್ತು..? ನೋಡಿ..!
2020 ಕ್ಕಿಂತ 2021 ಇನ್ನೂ ಡೇಂಜರಸ್; ರೂಪಾಂತರಿ ವೈರಸ್‌ನಿಂದ ಹೆಚ್ಚಾಗಿದೆ ಆತಂಕ