
ಜುಲೈ 7 ರಿಂದ ಭಾರತ- ದುಬೈ ವಿಮಾನಯಾನ ಆರಂಭ
ಕೊರೋನಾದಿಂದ ಸ್ಥಗಿತಗೊಂಡಿದ್ದ ಭಾರತ- ದುಬೈ ನಡುವಿನ ವಿಮಾನಯಾನ, ಜುಲೈ 7 ರಿಂದ ವೈಮಾನಿಕ ಸೇವೆ ಶುರುವಾಗಲಿದೆ.
ಬೆಂಗಳೂರು (ಜೂ. 29): ಕೊರೋನಾದಿಂದ ಸ್ಥಗಿತಗೊಂಡಿದ್ದ ಭಾರತ- ದುಬೈ ನಡುವಿನ ವಿಮಾನಯಾನ, ಜುಲೈ 7 ರಿಂದ ವೈಮಾನಿಕ ಸೇವೆ ಶುರುವಾಗಲಿದೆ. ಇನ್ನು ಭಾರತದಲ್ಲಿ ಲಸಿಕೆ ನೋಂದಣಿ ಮಾಡುವ ಕೋವಿನ್ App ಗೆ ಭಾರೀ ಬೇಡಿಕೆ. 50 ಕ್ಕೂ ಹೆಚ್ಚು ರಾಷ್ಟ್ರಗಳಿಂದ ಕೋವಿನ್ ಮಾದರಿ App ಅಳವಡಿಸಿಕೊಳ್ಳಲು ಒಲವು ತೋರಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
2 ಡೋಸ್ ಲಸಿಕೆ ಆಗಿದ್ರೆ ಮಾತ್ರ ರಾಜ್ಯ ಪ್ರವೇಶಿಸಲು ಅವಕಾಶ ಕೊಡುತ್ತೇವೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಪ್ರವಾಸಿಗರಿಗೆ ಸೂಚನೆ ನೀಡಿದ್ದಾರೆ. RTPCR ವರದಿ ಬೇಡ, 2 ಡೋಸ್ ಲಸಿಕೆ ಹಾಕಿಸಿಕೊಂಡು ಬನ್ನಿ ಎಂದು ಸೂಚನೆ ನೀಡಿದ್ಧಾರೆ.