
Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
ಶ್ರೀಲಂಕಾದಲ್ಲಿ ಸುರಿಯುತ್ತಿರುವ ಭೀಕರ ಮಳೆ ಮತ್ತು ಸರಣಿ ಭೂಕುಸಿತಗಳಿಂದಾಗಿ 56ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದೇ ವೇಳೆ, ಇಂಡೋನೇಷ್ಯಾದ ಸುಮಾತ್ರಾ ಕೂಡ ಭೂಕಂಪ, ಸುನಾಮಿ ಭೀತಿಯಲ್ಲಿದ್ದು, ಪ್ರಕೃತಿಯು ಜಗತ್ತಿಗೆ ಎಚ್ಚರಿಕೆ ನೀಡುತ್ತಿದೆ.
ಮನುಷ್ಯ ಎಷ್ಟೇ ಮುಂದುವರೆದರೂ ಪ್ರಕೃತಿಯ ಮುಂದೆ ಕೇವಲ ಆಟದ ಗೊಂಬೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.. ಸುಮಾತ್ರಾದ ಈ ಘಟನೆ ಜಗತ್ತಿಗೇ ಎಚ್ಚರಿಕೆ ಗಂಟೆ.. ಆದ್ರೆ, ಜಗತ್ತನ್ನೇ ನಡುಗಿಸ್ತಾ ಇರೋ ದುರಂತಗಳ ಕತೆ ಇಷ್ಟಕ್ಕೇ ಮುಗಿಯಲ್ಲ.