ಹಿಂಸಾಚಾರಕ್ಕೆ ತಿರುಗಿದ ದೆಹಲಿ ಪ್ರತಿಭಟನೆ; ಬ್ರಿಜೇಶ್ ಪ್ರತಿಕ್ರಿಯೆ

ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ  ಪ್ರತಿಭಟನೆ/ ದೆಹಲಿಯಲ್ಲಿ ಹಾರಾಡಿದ್ದು ಯಾವ ಧ್ವಜ/  ಕಾಂಗ್ರೆಸ್ ನಾಯಕ ಬ್ರಿಜೇಶ್ ಕಾಳಪ್ಪ ಪ್ರತಿಕ್ರಿಯೆ

Share this Video
  • FB
  • Linkdin
  • Whatsapp

ಬೆಂಗಳೂರು(ಜ 26) ದೆಹಲಿಯ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಕೆಂಪು ಕೋಟೆ ಮೇಲೆ ಬೇರೆ ಧ್ವಜ ಹಾರಾಡಿದೆ. ಇದಕ್ಕೆ ಕಾಂಗ್ರೆಸ್ ಮುಖಂಡ ಬ್ರಿಜೇಶ್ ಕಾಳಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಗಲಭೆಗೂ-ನಮಗೂ ಸಂಬಂಧವೇ ಇಲ್ಲ.. ದೂರ ಸರಿದ ಕಿಸಾನ್ ಯೂನಿಯನ್!

ಈ ಘಟನೆಗೆ ಕೇಂದ್ರ ಸರ್ಕಾರ ಅಥವಾ ದೆಹಲಿ ಸರ್ಕಾರ ಹೊಣೆಯಾಗುತ್ತದೆ ಎಂದು ಬ್ರಿಜೇಶ್ ಹೇಳಿದ್ದಾರೆ.

Related Video