
Noida Twin Towers: ನೊಯ್ಡಾದ ಅವಳಿ ಕಟ್ಟಡ ನೆಲಸಮಕ್ಕೆ ಕೌಂಟ್‌ಡೌನ್
Supertech Twin Towers: ನೋಯ್ಡಾದ ಅವಳಿ ಕಟ್ಟಡ ನೆಲಸಮಕ್ಕೆ ಸುಮಾರು 4 ಟನ್‌ಗಳಷ್ಟು ಸ್ಫೋಟಕಗಳು ಅವಶ್ಯಕವಿದ್ದು, ಈಗಾಗಲೇ ಸಿದ್ಧತೆಗಳನ್ನು ಆರಂಭಿಸಲಾಗಿದೆ
ನೊಯ್ಡಾದ (ಆ. 25): 9 ಸೆಕೆಂಡ್..! 100 ಕೋಟಿ ವಿಮೆ..! 3500 ಕೆ ಜಿ ಸ್ಪೋಟಕ..! ಈ ಅಂಕಿ ಅಂಶಗಳನ್ನು ಡಿ-ಕೋಡ್ ಮಾಡಿದ್ರೆ ಸಿಗೋದೇ ಯು ಪಿ ನೊಯ್ಡಾದ ಅವಳಿ ಕಟ್ಟಡ. ಹೆಚ್ಚು ಕಡಿಮೆ 70 ಗಂಟೆಗಳು ಕಳೆದರೆ ಅಂದ್ರೆ ಆದಿತ್ಯವಾರ ಮಧ್ಯಾಹ್ನ 2:30ಕ್ಕೆ ಈ ಅವಳಿ ಕಟ್ಟಡ ನೆಲಸಮ ಆಗಿರುತ್ತೆ. ಅದು ಕೂಡ ಬರೀ 9 ಸೆಕೆಂಡ್ ಗಳಲ್ಲಿ ಧರೆಗುರಳಲಿದೆ ಈ ಸುಪರ್ ಟೆಕ್ ಎಮರಾಲ್ಡ್ ಟ್ವಿವನ್ ಟವರ್ (Supertech Twin Towers) ಅಲಿಯಾಸ್ ಟವರ್ ಆಫ್ ಕರೆಪ್ಷನ್. ಇದರ ಫುಲ್ ಡಿಟೈಲ್ಸ್ ನಮ್ಮ ಪ್ರತಿನಿಧಿ ಡೆಲ್ಲಿ ಮಂಜು (Delhi Manju) ವಾಕ್ ಥ್ರೂ ಮೂಲಕ ಕಟ್ಟಿಕೊಟ್ಟಿದ್ದಾರೆ ನೋಡಿ
Add Asianetnews Kannada as a Preferred Source

ಏಕಾಏಕಿ ಕುಸಿದ ಬಿದ್ದ ಮೂರಂತಸ್ತಿನ ಮಾಲ್: ಭಯಂಕರ ದೃಶ್ಯದ ವಿಡಿಯೋ ವೈರಲ್