
ಮುಂಬೈನಲ್ಲಿ ಲಾಕ್‌ಡೌನ್ ಮ್ಯಾಜಿಕ್, ದೆಹಲಿಯಲ್ಲಿ ಲಾಕ್ಡೌನ್ ವಿಸ್ತರಣೆ..!
ಲಾಕ್‌ಡೌನ್, ಇನ್ನೂ 1 ವಾರ ಮುಂದುವರೆಯಲಿದೆ. ಆಕ್ಸಿಜನ್ ಪೂರೈಕೆಗೆ ಅಡ್ಡಿಪಡಿಸಿದರೆ ಗಲ್ಲಿಗೇರಿಸುತ್ತೇವೆ ಎಂದು ದೆಹಲಿ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಅಕ್ಟೋಬರ್‌ನಲ್ಲಿ 3 ನೇ ಅಲೆ ಬರಲಿದೆಯಂತೆ, ಲಸಿಕೆ ಹಾಕಿಸಿಕೊಳ್ಳದಿದ್ರೆ ಅಪಾಯ.
ಬೆಂಗಳೂರು (ಏ. 26): ಲಾಕ್‌ಡೌನ್, ಇನ್ನೂ 1 ವಾರ ಮುಂದುವರೆಯಲಿದೆ. ಆಕ್ಸಿಜನ್ ಪೂರೈಕೆಗೆ ಅಡ್ಡಿಪಡಿಸಿದರೆ ಗಲ್ಲಿಗೇರಿಸುತ್ತೇವೆ ಎಂದು ದೆಹಲಿ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಅಕ್ಟೋಬರ್‌ನಲ್ಲಿ 3 ನೇ ಅಲೆ ಬರಲಿದೆಯಂತೆ, ಲಸಿಕೆ ಹಾಕಿಸಿಕೊಳ್ಳದಿದ್ರೆ ಅಪಾಯ, ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಬ್ಲಾಸ್ಟ್, 21 ಕ್ಕೂ ಹೆಚ್ಚು ಮಂದಿ ಸಜೀವ ದಹನ... ಹೀಗೆ ಕೋವಿಡ್ ಸೃಷ್ಟಿಸಿರುವ ಅನಾಹುತಗಳು ಒಂದೆರಡಲ್ಲ. ಇವೆಲ್ಲದರ ಬಗ್ಗೆ ಒಂದು ವರದಿ ಇಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಒಂದೆಡೆ ಮರಣಮೃದಂಗ, ಮತ್ತೊಂದೆಡೆ ಆಕ್ಸಿಜನ್, ಔಷಧಿ ಸಮಸ್ಯೆ ಇಲ್ಲ ಎಂದ ಸಚಿವ