
ಇಲ್ಲಿ 24 ಗಂಟೆ ಉಸಿರಾಡಿದ್ರೆ , 50 ಸಿಗರೇಟ್ ಸೇದಿರೋದಕ್ಕೆ ಸಮಯ; ಏನಾಗಿದೆ ಈ ನಗರಕ್ಕೆ?
ಅಲ್ಲಿ ಉಸಿರಾಡೋದೇ ಅಪರಾಧ ಅನ್ನೋ ಹಾಗಾಗಿದೆ. ಉಸಿರಾಡೋ ಗಾಳಿಯೇ ವಿಷಗಾಳಿಯಾಗಿದೆ. ಉಸಿರು ಎಳ್ಕೊಂಡ್ರೆ ಅದು ಮೃತ್ಯುವಿಗೆ ಆಹ್ವಾನ ಕೊಟ್ಟಂತೆ. ಒಂದು ದಿನ ಅಲ್ಲಿ ಉಳ್ಕೊಂಡ್ರೆ, 24 ಗಂಟೆ ಅಲ್ಲಿ ಉಸಿರಾಡಿದ್ರೆ. ಆ ಗಾಳಿ 50 ಸಿಗರೇಟ್'ಗಳಿಂದ ಹೊರ ಬರೋ ಹೊಗೆಗೆ ಸಮ. ಇದು ರಾಷ್ಟ್ರ ರಾಜಧಾನಿ ದೆಹಲಿಗೆ ಬಂದೊಂದಗಿರೋ ದಾರುಣ ದುಸ್ಥಿತಿ. ಅಷ್ಟಕ್ಕೂ ದೇಶದ ಕಿರೀಟ ದೆಹಲಿಯಲ್ಲಿ ಏನಾಗ್ತಿದೆ?
ರಾಜಧಾನಿ ದೆಹಲಿ ಅಕ್ಷರಶಃ ವಿಷಗಾಳಿಯ ಗೂಡಾಗಿ ಬದಲಾಗಿದೆ. ಇಂದ್ರಪ್ರಸ್ಥ ಸುತ್ತ ವಿಷವ್ಯೂಹವೇ ಎದ್ದು ನಿಂತಿದೆ. ಅಪಾಯದ ಮಟ್ಟವನ್ನು ಮೀರಿ ಬೆಳೆಯುತ್ತಿದೆ ರಾಜಧಾನಿಯ ಪರಿಸ್ಥಿತಿ.. ಅಷ್ಟಕ್ಕೂ ದೆಹಲಿಗೆ ಎದುರಾಗಿರೋ ಗಂಡಾಂತರದ ಗುಟ್ಟೇನು? ಕಾದಿರೋ ಕಂಟಕ ಎಂಥದ್ದು? ದೆಹಲಿ ಜನರನ್ನು ಬೆಚ್ಚಿ ಬೀಳಿಸಿರೋ ಆ ಗಂಡಾಂತರ ಏನು ಎಂಬುದನ್ನು ಈ ವಿಡಿಯೋದಲ್ಲಿ ಏನಿದೆ?
Add Asianetnews Kannada as a Preferred Source
