Asianet Suvarna News Asianet Suvarna News

ಆಂಧ್ರದಲ್ಲಿ B1.617, B1.618 ಹೊಸ ಡೇಂಜರಸ್ ವೈರಸ್; ಹಿಂದಿನದ್ದಕ್ಕಿಂತ 15 ಪಟ್ಟು ಡೇಂಜರಸ್.!

ಇತ್ತೀಚಿನ ದಿನಗಳಲ್ಲಿ ಎನ್‌440ಕೆ ವೈರಸ್‌ನ ಜಾಗವನ್ನು ಬಿ.1.617 ಮಾದರಿಯ ರೂಪಾಂತರಿ ತಳಿ ಮತ್ತು ಬ್ರಿಟನ್‌ ರೂಪಾಂತರಿ ತಳಿ ಹೆಚ್ಚಾಗಿ ಆಕ್ರಮಿಸಿಕೊಂಡಿದೆ.  

ಬೆಂಗಳೂರು (ಮೇ. 09): ಇತ್ತೀಚಿನ ದಿನಗಳಲ್ಲಿ ಎನ್‌440ಕೆ ವೈರಸ್‌ನ ಜಾಗವನ್ನು ಬಿ.1.617 ಮಾದರಿಯ ರೂಪಾಂತರಿ ತಳಿ ಮತ್ತು ಬ್ರಿಟನ್‌ ರೂಪಾಂತರಿ ತಳಿ ಹೆಚ್ಚಾಗಿ ಆಕ್ರಮಿಸಿಕೊಂಡಿದೆ.  2ನೇ ಅಲೆಯಲ್ಲಿ ಬಿ.1.617 ಮಾದರಿಯ ರೂಪಾಂತರಿ ವೈರಸ್‌ ಹೆಚ್ಚು ಪ್ರಭಾವಶಾಲಿಯಾಗಿ ಕಂಡುಬಂದಿದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ. ಆಂಧ್ರಪ್ರದೇಶದಲ್ಲಿ ಈ ವೈರಸ್ ಪತ್ತೆಯಾಗಿದ್ದು, ಈಗಿನದ್ದಕ್ಕಿಂತ 15 ಪಟ್ಟು ಡೇಂಜರಸ್ ಅಂತೆ. ಚಿಕ್ಕಮಕ್ಕಳಿಗೆ ಇದು ಅಟ್ಯಾಕ್ ಆಗುವ ಸಾಧ್ಯತೆ ಇದೆಯಂತೆ. 

ನಾಳೆಯಿಂದ ಬೆಂಗಳೂರಿನಲ್ಲಿ 18 ರಿಂದ 44 ವರ್ಷದೊಳಗಿನ ಎಲ್ಲರಿಗೂ ಕೊರೊನಾ ಲಸಿಕೆ

Video Top Stories