ಆಸ್ಪತ್ರೆಯೊಳಗೆ ನುಗ್ಗಿದ ಮದವೇರಿದ ಹಸು, ಮುಂದೇನಾಯ್ತು..?

ಹಸುಗಳು ಎಷ್ಟು ಸಾಧು ಪ್ರಾಣಿಯೋ, ಮದವೇರಿದರೆ ನಿಯಂತ್ರಿಸೋದು ಕಷ್ಟ. ಇಲ್ಲೊಂದು ಮದವೇರಿದ ಹಸು ಆಸ್ಪತ್ರೆಯೊಳಗೆ ನುಗ್ಗಿತ್ತು. ಮುಂದೇನಾಯ್ತು.? 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 18): ಹಸುಗಳು ಎಷ್ಟು ಸಾಧು ಪ್ರಾಣಿಯೋ, ಮದವೇರಿದರೆ ನಿಯಂತ್ರಿಸೋದು ಕಷ್ಟ. ಇಲ್ಲೊಂದು ಮದವೇರಿದ ಹಸು ಆಸ್ಪತ್ರೆಯೊಳಗೆ ನುಗ್ಗಿತ್ತು. ಮುಂದೇನಾಯ್ತು.? ಇನ್ನೊಂದು ಕಡೆ ಜಲ್ಲಿಕಟ್ಟು ನೋಡಲು ಬಂದವನಿಗೆ ಗೂಳಿ ಅಟ್ಯಾಕ್ ಮಾಡಿ ತಿವಿದು ಕೊಂದಿದೆ. ಇಲ್ಲೊಂದು ಹುಡುಗಿ ಕ್ಷಣಾರ್ಧದಲ್ಲೇ ಮರವನ್ನು ಬೀಳಿಸಿದ್ದಾಳೆ. ಇವೆಲ್ಲಾ ಸುದ್ದಿಗಳು ಸೂಪರ್ ಸ್ಪೆಷಲ್ ನ್ಯೂಸ್‌ನಲ್ಲಿ..

ರಾಮಮಂದಿರ ದೇಣಿಗೆ : ಪೋಲಿ- ಪುಂಡವರಿಗೆ ಹಣ ಸಂಗ್ರಹಿಸಲು ಅನುಮತಿ ಕೊಟ್ಟವರ್ಯಾರ್ರಿ?

Related Video