CoviShield: ಸಂಜೀವಿನಿಯಾಗಿದ್ದ ಕೊರೊನಾ ಲಸಿಕೆಯೇ ಜೀವಕ್ಕೆ ಕುತ್ತು ತರುತ್ತಾ? ಹೃದಯಾಘಾತ ಸಮಸ್ಯೆಗೆ ಕೋವಿಶೀಲ್ಡ್ ಕಾರಣನಾ?

ಬ್ರಿಟನ್‌ ಲಸಿಕೆ ತಯಾರಿಕಾ ಕಂಪನಿಯಿಂದ ಕೋವಿಶೀಲ್ಡ್ ತಯಾರು
ಬ್ರಿಟನ್ ನ್ಯಾಯಾಲಯದಲ್ಲಿ ಒಪ್ಪಿಗೆಯ ಹೇಳಿಕೆ ನೀಡಿರುವ ಕಂಪನಿ
ಭಾರತದಲ್ಲಿ ನೀಡಿದ್ದ ಲಸಿಕೆಯಲ್ಲಿ ಕೋವಿಶೀಲ್ಡ್ ಕೂಡ ಒಂದು

Share this Video
  • FB
  • Linkdin
  • Whatsapp

ಸಂಜೀವಿನಿಯಾಗಿದ್ದ ಕೊರೊನಾ ಲಸಿಕೆ(Corona Vaccine) ಇದೀಗ ಜೀವಕ್ಕೆ ಕುತ್ತು ತರುವಂತೆ ಕಾಣುತ್ತಿದೆ. ಕೋವಿಶೀಲ್ಡ್ ಲಸಿಕೆಯ(CoviShield vaccine) ವಿರುದ್ಧ ಬೆಚ್ಚಿ ಬೀಳುವ ಸುದ್ದಿಯೊಂದು ಹೊರಬಿದ್ದಿದೆ. ಕೋವಿಶೀಲ್ಡ್ ಸೈಡ್ ಎಫೆಕ್ಟ್ ನಿಜ ಎಂದ ಆ್ಯಸ್ಟ್ರಾಜೆನಿಕಾ ಕಂಪನಿ(AstraZeneca company) ಒಪ್ಪಿಕೊಂಡಿದೆ. ಹಾಗಾಗಿ ಇದೀಗ ಕೋವಿಶೀಲ್ಡ್ ಲಸಿಕೆ ಪಡೆದ ಕೋಟ್ಯಂತರ ಮಂದಿಗೆ ಢವಢವ ಶುರುವಾಗಿದೆ. ಆತಂಕಕಾರಿ ಚರ್ಚೆಯ ನಡುವೆ ತಜ್ಞ ವೈದ್ಯ ಡಾ. ಸಿ.ಎನ್. ಮಂಜುನಾಥ್(Dr.C.N Manjunath)ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಈ ಬಗ್ಗೆ ಮಾತನಾಡಿದ್ಧಾರೆ. ಅಪರೂಪದ ಕೇಸ್‌ಗಳಲ್ಲಿ ಕೋವಿಶೀಲ್ಡ್‌ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗುತ್ತಿದೆ. ಭಾರತದಲ್ಲಿ(India) ನೀಡಿದ್ದ ಲಸಿಕೆಯಲ್ಲಿ ಕೋವಿಶೀಲ್ಡ್ ಕೂಡ ಒಂದಾಗಿದೆ. ಆಕ್ಸ್‌ಫರ್ಡ್‌ ವಿವಿ ಸಹಯೋಗದಲ್ಲಿ ಕೋವಿಶೀಲ್ಡ್‌ ಅಭಿವೃದ್ಧಿ ಮಾಡಲಾಗಿದೆ. 

ಇದನ್ನೂ ವೀಕ್ಷಿಸಿ: Hari Hara Veera Mallu: ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಟೀಸರ್ ರಿಲೀಸ್ ! ಧರ್ಮಕ್ಕಾಗಿ ಯುದ್ದ ಮಾಡುವ ನಟ!

Related Video