ಕೊರೋನಾ ಕಾಲದಲ್ಲಿ ಜೀವ ಹಿಂಡುತ್ತಿವೆ ಆರೋಗ್ಯ ವಿಮಾ ಕಂಪನಿಗಳು!

ಈ ಕೊರೋನಾ ರೋಗಿಗಳ ಸ್ಥಿತಿ ಆ ದೇವರಿಗೇ ಪ್ರೀತಿ. ಆಸ್ಪತ್ರೆಗೆ ದಾಖಲಾಗೋಣ ಅಂದ್ರೆ ಬೆಡ್‌ ಇಲ್ಲ, ಆಕ್ಸಿಜನ್ ಇಲ್ಲ. ಹಾಗೋ, ಹೋಗೋ ಆಸ್ಪತ್ರೆಗಳಲ್ಲಿ ಬೆಡ್‌ ಸಿಕ್ಕಿ ಚಿಕಿತ್ಸೆ ಪಡೆಯೋಣ ಅಂದ್ರೆ ಪ್ರಾಣ ಹಿಂಡುತ್ತಿವೆ. ಹೆಲ್ತ್‌ ಇನ್ಶೂರೆನ್ಸ್‌ ಕಂಪನಿಗಳು. ಹೌದು ಕೊರೋನಾ ಸಂಕಷ್ಟದಲ್ಲಿ ಆರೋಗ್ಯ ವಿಮಾ ಕಂಪನಿಗಳು ದರ್ಬಾರ್‌ ನಡೆಸುತ್ತಿವೆ. ಕೊರೋನಾ ವಿಮಾ ದೋಖಾದ ಕೇಸ್‌ ಸ್ಟಡಿ ಸಾಕ್ಷಿ ಜೊತೆ ನಿಮ್ಮೆದುರು.  

Share this Video
  • FB
  • Linkdin
  • Whatsapp

ನವದೆಹಲಿ(ಏ22): ಈ ಕೊರೋನಾ ರೋಗಿಗಳ ಸ್ಥಿತಿ ಆ ದೇವರಿಗೇ ಪ್ರೀತಿ. ಆಸ್ಪತ್ರೆಗೆ ದಾಖಲಾಗೋಣ ಅಂದ್ರೆ ಬೆಡ್‌ ಇಲ್ಲ, ಆಕ್ಸಿಜನ್ ಇಲ್ಲ. ಹಾಗೋ, ಹೋಗೋ ಆಸ್ಪತ್ರೆಗಳಲ್ಲಿ ಬೆಡ್‌ ಸಿಕ್ಕಿ ಚಿಕಿತ್ಸೆ ಪಡೆಯೋಣ ಅಂದ್ರೆ ಪ್ರಾಣ ಹಿಂಡುತ್ತಿವೆ. ಹೆಲ್ತ್‌ ಇನ್ಶೂರೆನ್ಸ್‌ ಕಂಪನಿಗಳು. ಹೌದು ಕೊರೋನಾ ಸಂಕಷ್ಟದಲ್ಲಿ ಆರೋಗ್ಯ ವಿಮಾ ಕಂಪನಿಗಳು ದರ್ಬಾರ್‌ ನಡೆಸುತ್ತಿವೆ. ಕೊರೋನಾ ವಿಮಾ ದೋಖಾದ ಕೇಸ್‌ ಸ್ಟಡಿ ಸಾಕ್ಷಿ ಜೊತೆ ನಿಮ್ಮೆದುರು.

Related Video