ಮೂರನೇ ಅಲೆ ಆತಂಕದ ಮಧ್ಯೆ ನೆಮ್ಮದಿ ಕೊಟ್ಟ ಅಧ್ಯಯನ ವರದಿ!

ಮೂರನೇ ಅಲೆ ಆತಂಕದ ಮಧ್ಯೆ ಜನರಿಗೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. ಹೌದು ಅಧ್ಯಯನದಲ್ಲಿ ನೆಮ್ಮದಿ ಕೊಡುವ ವಿಚಾರವೊಂದು ಹೊರ ಬಿದ್ದಿದೆ. 

Share this Video
  • FB
  • Linkdin
  • Whatsapp

ಮುಂಬೈ(ಜು.01) ಮೂರನೇ ಅಲೆ ಆತಂಕದ ಮಧ್ಯೆ ಜನರಿಗೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. ಹೌದು ಅಧ್ಯಯನದಲ್ಲಿ ನೆಮ್ಮದಿ ಕೊಡುವ ವಿಚಾರವೊಂದು ಹೊರ ಬಿದ್ದಿದೆ. 

ಮುಂಬೈನಲ್ಲಿ ನಡೆದ ಅಧ್ಯಯನದಿಂದ ದಾಳಿ ಇಡಲಿರುವ ಕೊರೋನಾ ಮೂರನೇ ಅಲೆ ದೇಶಕ್ಕೆ ಮಾರಕವಾಗಲ್ಲ ಎಂಬ ವಿಚಾರ ತಿಳಿದು ಬಂದಿದೆ. 

ಸದ್ಯ ಕೊರೋನಾ ಮೊದಲ ಹಾಗೂ ಎರಡನೇ ಅಲೆಯಿಂದ ಆತಂಕದಲ್ಲಿದ್ದ ಜನರಿಗೆ TIFR ಅಧ್ಯಯನದ ಈ ವರದಿ ನಿರಾಳರನ್ನಾಗಿಸಿದೆ. 

Related Video