Asianet Suvarna News Asianet Suvarna News

ಕೋವಿಡ್ ನಿಯಮಗಳ ಬಗ್ಗೆ ಜನರ ನಿರ್ಲಕ್ಷ್ಯ, 3 ನೇ ಅಲೆ ಸನ್ನಿಹತ: ಐಎಂಎ ಎಚ್ಚರಿಕೆ

- ಅನ್‌ಲಾಕ್ ಆಗ್ತಿದ್ದಂತೆ ಜನರ ಮೋಜು- ಮಸ್ತಿ

- ಪ್ರವಾಸ, ಯಾತ್ರೆ, ಧಾರ್ಮಿಕ ಉತ್ಸವಗಳನ್ನು ಮುಂದೂಡಿ

- ಜನರ ನಿರ್ಲಕ್ಷ್ಯ ಆತಂಕಕಾರಿ: ಐಎಂಎ ಎಚ್ಚರಿಕೆ 

ಬೆಂಗಳೂರು (ಜು. 13): ಕೊರೋನಾ 2 ನೇ ಅಲೆ ಇಳಿಕೆಯಾಗಿದೆ. ದೇಶ ಅನ್‌ಲಾಕ್‌ ಆಗಿದೆ. ಜನರು ಕೊರೋನಾ ನಿಯಮವನ್ನು ಮರೆತು ಮೋಜು- ಮಸ್ತಿಯಲ್ಲಿ ಮೈಮರೆತಿದ್ದಾರೆ. ಹಿಗೆ ಮುಂದುವರೆದರೆ ಅಪಾಯ ಎಂದು ಭಾರತೀಯ ವೈದ್ಯ ಸಂಘ (ಐಎಂಎ) ಕಳವಳ ವ್ಯಕ್ತಪಡಿಸಿದೆ. 

24 ಗಂಟೆ, 24 ದೇಶ, ಪತ್ತೆಯಾಗಿದ್ದು 5 ಲಕ್ಷ ಡೆಲ್ಟಾ ಕೇಸ್, ಕೊರೋನಾಗಿಂತ ಮೋಸ್ಟ್ ಡೇಂಜರಸ್!

' 3 ನೇ ಬರುವುದು ಸನ್ನಿಹಿತ. ಯಾವುದೇ ಸಾಂಕ್ರಾಮಿಕ ರೋಗವನ್ನು ಗಮನಿಸಿದರೆ 3 ನೇ ಅಲೆ ಕೂಡಾ ಬಂದೇ ಬರುತ್ತದೆ ಎಂದು ಹೇಳಬಹುದು. ಈಗಷ್ಟೇ 2 ನೇ ಅಲೆಯಿಂದ ಹೊರ ಬಂದಿದ್ದೇವೆ. ಕೋವಿಡ್ ಜೊತೆ ಜನರು ರಾಜಿ ಮಾಡಿಕೊಳ್ಳುವುದನ್ನು ನೋಡಿದರೆ ಆತಂಕವಾಗುತ್ತದೆ' ಎಂದು ಐಎಂಎ ಹೇಳಿದೆ. 

Video Top Stories