Asianet Suvarna News Asianet Suvarna News

ಅಬ್ಬಾ..! 6 ತಿಂಗಳ ನಂತರ ಇಳಿಮುಖವಾಗುತ್ತಿದೆ ಕೊರೊನಾ ಸೋಂಕು

ಕೊರೊನಾ...ಕೊರೊನಾ...ಕೊರೊನಾ... ಕಳೆದ 6 ತಿಂಗಳಿಂದ ಕೇಳಿ ಕೇಳಿ ಸಾಕಾಗಿದೆ. ಈಗ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ. ದೇಶದಲ್ಲಿ ಮೊದಲ ಕೊರೊನಾ ಅಲೆಯ ಇಳಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 
 

ಬೆಂಗಳೂರು (ಅ. 09): ಕೊರೊನಾ...ಕೊರೊನಾ...ಕೊರೊನಾ... ಕಳೆದ 6 ತಿಂಗಳಿಂದ ಕೇಳಿ ಕೇಳಿ ಸಾಕಾಗಿದೆ. ಈಗ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ. ದೇಶದಲ್ಲಿ ಮೊದಲ ಕೊರೊನಾ ಅಲೆಯ ಇಳಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಗುಡ್‌ನ್ಯೂಸ್: ದೇಶದಲ್ಲಿ ಕೊರೊನಾ ಮೊದಲ ಅಲೆ ಇಳಿಕೆ..!

ಇಳಿಕೆಯಾಗುತ್ತಿದೆ ಎಂದ ಮಾತ್ರಕ್ಕೆ ಜನರು ಮೈಮರೆತರೆ ಸೋಂಕಿನ ಪ್ರಮಾಣ ಇನ್ನೂ ಹೆಚ್ಚಳವಾಗಬಹುದು. ಮೊದಲ ಅಲೆ ಇಳಿಕೆಯಾಗುತ್ತಿದ್ದರೂ ಇದೇ ಟ್ರೆಂಡ್ ಮುಂದುವರೆಯುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅಮೆರಿಕಾದಲ್ಲಿ ಮೊದಲ ಅಲೆ ಇಳಿಕೆಯಾಗಿ, ಮತ್ತೆ ಏರಿ ಈಗ ಮೂರನೇ ಅಲೆ ನಡೆಯುತ್ತಿದೆ. ಹಾಗಾಗಿ ಮುಂಜಾಗ್ರತಾ ಕ್ರಮ ಅಗತ್ಯ ಎಂದಿದ್ದಾರೆ. ಇನ್ನೊಂದು ಕಡೆ ದೇಶದಲ್ಲಿ ಇಳಿಮುಖವಾಗುತ್ತಿರುವುದು ಸಮಧಾನಕರವಾದರೂ ಕರ್ನಾಟಕ ಹಾಗೂ ಕೇರಳದಲ್ಲಿ ಏರಿಕೆಯಾಗುತ್ತಿದೆ. 

Video Top Stories