ಯಮುನಾ ನದಿಯಲ್ಲಿ ತೇಲಿ ಬಂತು ಸೋಂಕಿತರ ಅರೆಬೆಂದ ಮೃತದೇಹಗಳು
ದೇಶಾದ್ಯಂತ ಕೊರೊನಾದಿಂದ ಏನೆನಲ್ಲಾ ಅನಾಗುತಗಳಾಗಿವೆ ನೋಡೋಣ ಬನ್ನಿ. ಮೊದಲನೆಯದಾಗಿ ಕೊರೊನಾದಿಂದ ಚೇತರಿಸಿಕೊಂಡ 2-3 ವಾರಗಳಲ್ಲಿ ರೋಗಿಗಳಲ್ಲಿ ಫಂಗಸ್ ಎನ್ನುವ ಹೊಸ ಸೋಂಕು ಕಾಣಿಸಿಕೊಂಡಿದೆ.
ನವದೆಹಲಿ (ಮೇ. 10): ದೇಶಾದ್ಯಂತ ಕೊರೊನಾದಿಂದ ಏನೆನಲ್ಲಾ ಅನಾಗುತಗಳಾಗಿವೆ ನೋಡೋಣ ಬನ್ನಿ. ಮೊದಲನೆಯದಾಗಿ ಕೊರೊನಾದಿಂದ ಚೇತರಿಸಿಕೊಂಡ 2-3 ವಾರಗಳಲ್ಲಿ ರೋಗಿಗಳಲ್ಲಿ ಫಂಗಸ್ ಎನ್ನುವ ಹೊಸ ಸೋಂಕು ಕಾಣಿಸಿಕೊಂಡಿದೆ. ಸೋಂಕಿತ ಮಹಿಳೆಯೊಬ್ಬಳು ಗಂಡನ ತೋಳಲ್ಲೇ ಪ್ರಾಣ ಬಿಟ್ಟಿದ್ದಳು. ಸೋಂಕಿತರ ಪಕ್ಕದಲ್ಲೇ ಮೃತದೇಹವನ್ನು ಇಟ್ಟು ಚಿಕಿತ್ಸೆ ನೀಡಲಾಗಿದೆ. ಇನ್ನೊಂದು ಕಡೆ ಯಮುನಾ ನದಿಯಲ್ಲಿ ಸೋಂಕಿತರ ಅರೆಬರೆ ಬೆಂದ ಮೃತದೇಹಗಳು ತೇಲಿ ಬಂದಿವೆ. ಈ ಎಲ್ಲಾ ಸುದ್ದಿಗಳ ಸಂಪೂರ್ಣ ವಿವರ ಇಲ್ಲಿದೆ.
ಸಾಯೋರಿಗೆ ಪಂಪ್ ಹೊಡೆದು ಬದುಕಿಸೋಕೆ ಆಗಲ್ಲ ಹೇಳಿಕೆಗೆ ಸಮರ್ಥಿಸಿಕೊಂಡ ಕತ್ತಿ