ಲಸಿಕೆ ಹಾಕಿಸಿದ್ರೂ ಬರುತ್ತಾ ಕೊರೋನಾ? ಇಲ್ಲಿದೆ ವ್ಯಾಕ್ಸಿನ್ ಹಿಂದಿನ ರಹಸ್ಯ
ಹತ್ತೇ ದಿನದಲ್ಲಿ ಐದು ಪಟ್ಟು ಹೆಚ್ಚಾಗಿದ್ದೇಕೆ ಕೊರೋನಾ ಆರ್ಭಟ? ದೇಶದೆಲ್ಲೆಡೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಯಾಮಾರಿದ್ರೆ ಯಮಕಂಟಕ. ಕೊರೋನಾ ಸುನಾಮಿ ಹಿಂದಿನ ಅಸಲಿ ರಹಸ್ಯವೇನ ಉ ಗೊತ್ತಾ? ಲಸಿಕೆ ಕೊಟ್ಟರೂ ಬರುತ್ತಾ ಕೊರೋನಾ? ವಿಚಿತ್ರ ವ್ಯೂಹ ಬೇಧಿಸದಿದ್ದರೆ ಮತ್ತೆ ಉಂಟಾಗುತ್ತಾ ಲಾಕ್‌ಡೌನ್? ಇಲ್ಲಿದೆ ನೋಡಿ ಎಲ್ಲಾ ಅನುಮಾನಗಳಿಗೆ ಉತ್ತರ
ನವದೆಹಲಿ(ಮಾ.25): ಹತ್ತೇ ದಿನದಲ್ಲಿ ಐದು ಪಟ್ಟು ಹೆಚ್ಚಾಗಿದ್ದೇಕೆ ಕೊರೋನಾ ಆರ್ಭಟ? ದೇಶದೆಲ್ಲೆಡೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಯಾಮಾರಿದ್ರೆ ಯಮಕಂಟಕ. ಕೊರೋನಾ ಸುನಾಮಿ ಹಿಂದಿನ ಅಸಲಿ ರಹಸ್ಯವೇನ ಉ ಗೊತ್ತಾ? ಲಸಿಕೆ ಕೊಟ್ಟರೂ ಬರುತ್ತಾ ಕೊರೋನಾ? ವಿಚಿತ್ರ ವ್ಯೂಹ ಬೇಧಿಸದಿದ್ದರೆ ಮತ್ತೆ ಉಂಟಾಗುತ್ತಾ ಲಾಕ್‌ಡೌನ್? ಇಲ್ಲಿದೆ ನೋಡಿ ಎಲ್ಲಾ ಅನುಮಾನಗಳಿಗೆ ಉತ್ತರ