Asianet Suvarna News Asianet Suvarna News

ಹೇಳಿದ್ದು ಜಾಗಿಂಗ್, ಪಾರ್ಕಲ್ಲಿ ಲವ್ವಿಂಗ್, ಸಿಕ್ಕಿಬಿದ್ದ ಗಂಡನಿಗೆ ಹೆಂಡತಿಯಿಂದ ಫೈರಿಂಗ್..!

Oct 1, 2021, 12:46 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಅ. 01): ಜಾಗಿಂಗ್‌ಗೆ ಹೋಗುವ ನೆಪದಲ್ಲಿ ಗರ್ಲ್‌ಫ್ರೆಂಡ್‌ ಮೀಟ್ ಮಾಡಲು ಹೋದ ಪತಿರಾಯನನ್ನು ಹೆಂಡತಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ. ಪಾರ್ಕ್‌ನಲ್ಲಿ ಗರ್ಲ್‌ಫ್ರೆಂಡ್ ಜೊತೆ ಇದ್ದಾಗ, ಹಿಂಬದಿಯಿಂದ ಬಂದ ಹೆಂಡತಿ ಗಂಡನನ್ನು ಮಾತನಾಡಿಸುತ್ತಾಳೆ. ಹೆಂಡತಿಯ ಕೈಲಿ ಸಿಕ್ಕಿಬಿದ್ದಾಗ ಪತಿ ಹೆದರಿ ಕಾಲ್ಕಿತ್ತಿದ್ದಾನೆ. ಪ್ರತಿದಿನ ಜಾಗಿಂಗ್‌ಗೆ ಹೋಗುವ ಗಂಡ, ಸ್ವಲ್ಪವೂ ಸಣ್ಣ ಆಗಿಲ್ಲ. ಜಾಗಿಂಗ್‌ಗೆ ಹೋಗುವುದು ಹೌದಾ ಎಂದು ಹೆಂಡತಿಗೆ ಅನುಮಾನ ಬಂದು ಪರಿಶೀಲಿಸಿದಾಗ ಈ ವಿಚಾರ ಬಯಲಿಗೆ ಬಂದಿದೆ. 

ಐಫೆಲ್ ಟವರ್ ಮೇಲೆ 200 ಅಡಿ ಎತ್ತರದಲ್ಲಿ ಇದೆಂಥಾ ಹುಚ್ಚು ಸಾಹಸ?