ರಾಮಮಂದಿರ ಭೂಮಿಪೂಜೆಗೆ ಅಯೋಧ್ಯೆಯಲ್ಲಿ ಸಕಲ ಸಿದ್ಧತೆ; ಅಯೋಧ್ಯೆಯಿಂದ ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕ್ಷಣಗಣನೆ ಶುರುವಾಗಿದೆ. ಮದುವಣಗಿತ್ತಿಯಂತೆ ಅಯೋಧ್ಯೆ ಶೃಂಗಾರಗೊಂಡಿದೆ. ಸಕಲ ಸಿದ್ಧತೆ ಶುರುವಾಗಿದೆ. ಜನರಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ಇಡೀ ದೇಶವೇ ಭೂಮಿಪೂಜೆಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದೆ. ಆ. 05 ರಂದು ಪ್ರಧಾನಿ ಮೋದಿ ಭೂಮಿ ಪೂಜೆ ಮಾಡಲಿದ್ದಾರೆ. ಅಯೋಧ್ಯೆ ಹೇಗೆ ಸಿದ್ಧಗೊಂಡಿದೆ? ಎಂದು ನಮ್ಮ ಪ್ರತಿನಿಧಿ ಗ್ರೌಂಡ್ ರಿಪೋರ್ಟ್ ನಡೆಸಿದ್ದಾರೆ ಇಲ್ಲಿದೆ ನೋಡಿ.!

Share this Video
  • FB
  • Linkdin
  • Whatsapp

ಲಕ್ನೋ (ಆ. 03):  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕ್ಷಣಗಣನೆ ಶುರುವಾಗಿದೆ. ಮದುವಣಗಿತ್ತಿಯಂತೆ ಅಯೋಧ್ಯೆ ಶೃಂಗಾರಗೊಂಡಿದೆ. ಸಕಲ ಸಿದ್ಧತೆ ಶುರುವಾಗಿದೆ. ಜನರಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ಇಡೀ ದೇಶವೇ ಭೂಮಿಪೂಜೆಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದೆ. ಆ. 05 ರಂದು ಪ್ರಧಾನಿ ಮೋದಿ ಭೂಮಿ ಪೂಜೆ ಮಾಡಲಿದ್ದಾರೆ. ಅಯೋಧ್ಯೆ ಹೇಗೆ ಸಿದ್ಧಗೊಂಡಿದೆ? ಎಂದು ನಮ್ಮ ಪ್ರತಿನಿಧಿ ಗ್ರೌಂಡ್ ರಿಪೋರ್ಟ್ ನಡೆಸಿದ್ದಾರೆ ಇಲ್ಲಿದೆ ನೋಡಿ.!

1991.. ಅಂದೇ ಮೋದಿ ಮಾಡಿದ್ದರು ರಾಮಮಂದಿರ ನಿರ್ಮಾಣದ ಮಹಾ ಶಪಥ..!

Related Video