ತಲೆಕೆಳಗಾದ ಪ್ರಧಾನಿ ನರೇಂದ್ರ ಮೋದಿ ದಿನಚರಿ..!

ಪ್ರಧಾನಿ ನರೇಂದ್ರ ಮೋದಿ ಕೊರೋನಾ ವಿರುದ್ಧ ಸಮರ ಘೋಷಣೆ ಮೊಳಗಿಸಿದ್ದಾರೆ. ಅವರ ಬೆನ್ನ ಹಿಂದೆ ರಣಕಲಿಗಳ ಸೇನೆಯೇ ಇದೆ. ಇದಷ್ಟೇ ಅಲ್ಲ ಕೊರೋನಾದಿಂದ ದೇಶದ ಹಾಗೂ ದೇಶವಾಸಿಗಳ ಬದುಕಷ್ಟೇ ಬದಲಾಗಿಲ್ಲ. ಸ್ವತಃ ಮೋದಿ ಅವರ ದಿನಚರಿಯೇ ತಲೆಕೆಳಗಾಗಿದೆ. ಅವೆಲ್ಲವಕ್ಕೂ ಏನು ಕಾರಣ..? ಇಷ್ಟೇಲ್ಲಾ ಹೇಗೆ ಪ್ರತಿಯೊಂದರ ಪಿನ್ ಟು ಪಿನ್ ಮಾಹಿತಿ ನಿಮ್ಮ ಮುಂದೆ ಇವತ್ತಿ ಸುವರ್ಣ ಫೋಕಸ್‌ನಲ್ಲಿ.

Share this Video
  • FB
  • Linkdin
  • Whatsapp

ನವದೆಹಲಿ, (ಏ.16): ಪ್ರಧಾನಿ ನರೇಂದ್ರ ಮೋದಿ ಕೊರೋನಾ ವಿರುದ್ಧ ಸಮರ ಘೋಷಣೆ ಮೊಳಗಿಸಿದ್ದಾರೆ. ಅವರ ಬೆನ್ನ ಹಿಂದೆ ರಣಕಲಿಗಳ ಸೇನೆಯೇ ಇದೆ. ಇದಷ್ಟೇ ಅಲ್ಲ ಕೊರೋನಾದಿಂದ ದೇಶದ ಹಾಗೂ ದೇಶವಾಸಿಗಳ ಬದುಕಷ್ಟೇ ಬದಲಾಗಿಲ್ಲ. ಸ್ವತಃ ಮೋದಿ ಅವರ ದಿನಚರಿಯೇ ತಲೆಕೆಳಗಾಗಿದೆ. ಅವೆಲ್ಲವಕ್ಕೂ ಏನು ಕಾರಣ..? ಇಷ್ಟೇಲ್ಲಾ ಹೇಗೆ ಪ್ರತಿಯೊಂದರ ಪಿನ್ ಟು ಪಿನ್ ಮಾಹಿತಿ ನಿಮ್ಮ ಮುಂದೆ ಇವತ್ತಿ ಸುವರ್ಣ ಫೋಕಸ್‌ನಲ್ಲಿ.

Related Video