ಮಂದಿರ ನಿರ್ಮಾಣಕ್ಕೆ ಚಾಲನೆ ಬೆನ್ನಲ್ಲೇ ರಾಮನಾಮ ಜಪಿಸಲು ಆರಂಭಿಸಿದ ಕಾಂಗ್ರೆಸ್!

ಬೆಂಗಳೂರು(ಆ.05): ಸರಿಸುಮಾರು 500 ವರ್ಷಗಳಿಂದ ರಾಮ ಮಂದಿರ ಕುರಿತ ಹೋರಾಟಗಳು ನಡೆಯುತ್ತಿದೆ.  ಸ್ವಾತಂತ್ರ್ಯ ಭಾರತದಲ್ಲಿ ವೋಟ್ ಬ್ಯಾಂಕ್ ಒಲೈಕೆಯಲ್ಲಿ ತೊಡಗಿದ್ದ ಕಾಂಗ್ರೆಸ್ ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಪ್ರಯತ್ನ ಮಾಡಲಿಲ್ಲ. ಹಿಂದೂ ಸಮುದಾಯದ ತೀವ್ರಹೋರಾಟ, ಹಿಂದೂ ಸಂಘಟನೆಗಳ ಒತ್ತಾಯ, RSS, ಬಿಜೆಪಿಯ ನೆರವಿನಿಂದ ಇದೀಗ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವಾಗಿದೆ. ಇದೀಗ ಕಾಂಗ್ರೆಸ್ ರಾಮನಾಪ ಜಪಿಸಲು ಮುಂದಾಗಿದೆ. ರಾಮ ಜನ್ಮ ಭೂಮಿ ವಿವಾದ ಹಾಗೂ ಕಾಂಗ್ರೆಸ್ ರಾಜಕಾರಣದ ಮಾಹಿತಿ ಇಲ್ಲಿದೆ.

Share this Video
  • FB
  • Linkdin
  • Whatsapp

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video