ಸಿಎಂ ಯಡಿಯೂರಪ್ಪ ಸೇಫ್, ಕರ್ನಾಟಕದ 19 ಜಿಲ್ಲೆ ಅನ್‌ಲಾಕ್; News Hour ವಿಡಿಯೋ!

ಕೊರೋನಾ ನಿಯಂತ್ರಣಕ್ಕೆ ಹೇರಲಾಗಿದ್ದ ಲಾಕ್‌ಡೌನ್ ಕರ್ನಾಟಕದಲ್ಲಿ ಕೊನೆಗೂ ಅನ್‌ಲಾಕ್ ಆಗಲು ಸಜ್ಜಾಗಿದೆ. ಸಿಎಂ ಯಡಿಯೂರಪ್ಪ ಅನ್‌ಲಾಕ್ ಘೋಷಣೆ ಮಾಡಿದ್ದಾರೆ. ಜೂನ್ 14 ರ ಬಳಿಕ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅನ್‌ಲಾಕ್ ಕೂಡ ಹಂತ ಹಂತವಾಗಿ ಆಗಲಿದೆ. ರಾಜ್ಯದಲ್ಲಿನ ಅನ್‌ಲಾಕ್ ಹಾಗೂ ಲಾಕ್‌ಡೌನ್ ಮುಂದುವರಿಕೆ, ಕರ್ನಾಟಕದ ಕೊರೋನಾ ಪ್ರಕರಣ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ

Share this Video
  • FB
  • Linkdin
  • Whatsapp

ಕೊರೋನಾ ನಿಯಂತ್ರಣಕ್ಕೆ ಹೇರಲಾಗಿದ್ದ ಲಾಕ್‌ಡೌನ್ ಕರ್ನಾಟಕದಲ್ಲಿ ಕೊನೆಗೂ ಅನ್‌ಲಾಕ್ ಆಗಲು ಸಜ್ಜಾಗಿದೆ. ಸಿಎಂ ಯಡಿಯೂರಪ್ಪ ಅನ್‌ಲಾಕ್ ಘೋಷಣೆ ಮಾಡಿದ್ದಾರೆ. ಜೂನ್ 14 ರ ಬಳಿಕ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅನ್‌ಲಾಕ್ ಕೂಡ ಹಂತ ಹಂತವಾಗಿ ಆಗಲಿದೆ. ರಾಜ್ಯದಲ್ಲಿನ ಅನ್‌ಲಾಕ್ ಹಾಗೂ ಲಾಕ್‌ಡೌನ್ ಮುಂದುವರಿಕೆ, ಕರ್ನಾಟಕದ ಕೊರೋನಾ ಪ್ರಕರಣ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video