
Central Vista: ಆಕೃತಿ ಮಾತ್ರವೇ ಅಲ್ಲ, ಚರಿತ್ರೆಯೇ ಫುಲ್ ಚೇಂಜ್: ಹೇಗಿದ್ದ ದೆಹಲಿ ಈಗ ಹೇಗಾಗಿದೆ ಗೊತ್ತಾ?
What has changed in New Delhi: ದೆಹಲಿಯ ಸೆಂಟ್ರಲ್ ವಿಸ್ಟಾ ಮೋದಿ ಅವರ ಡ್ರೀಮ್ ಪ್ರಾಜೆಕ್ಟ್, ಅಷ್ಟೇ ಅಲ್ಲ, ಅದು ಭಾರತೀಯರ ಹೆಮ್ಮೆಯ ಪ್ರತೀಕ
ನವದೆಹಲಿ (ಸೆ. 09): ಕರ್ತವ್ಯಪಥದಲ್ಲಿ ಮೋದಿ (PM Narendra Modi) ಇಟ್ಟಾಯ್ತ ವಿಕ್ರಮ ಹೆಜ್ಜೆ, ವಿರೋಧಿಸಿದವರನ್ನೇ ವಿಸ್ಮಿತಗೊಳಿಸಿದ್ದು ಹೇಗೆ ಸೆಂಟ್ರಲ್ ವಿಸ್ತಾ (Centrl Vista)? ದೆಹಲಿಯ ಸೆಂಟ್ರಲ್ ವಿಸ್ತಾ ಪ್ರಧಾನಿ ಮೋದಿ ಅವರ ಡ್ರೀಮ್ ಪ್ರಾಜೆಕ್ಟ್, ಅಷ್ಟೇ ಅಲ್ಲ, ಅದು ಭಾರತೀಯರ ಹೆಮ್ಮೆಯ ಪ್ರತೀಕ. ಎಲ್ಲಿಗೆ ಬಂತು ಮೋದಿ ಡ್ರೀಮ್ ಪ್ರಾಜೆಕ್ಟ್? ಪ್ರಧಾನಿ ಮೋದಿ ಅವರು ಕರ್ತವ್ಯ ಪಥದ (Kartavya Path) ಅದ್ದೂರಿ ಉದ್ಘಾಟನೆನೇನೋ ಮಾಡಿದ್ರು. ಆದ್ರೆ ಅಲ್ಲಿನ ಸ್ಪೆಷಾಲಿಟಿ ಏನು? ಅಲ್ಲಿ ಹೊಸದಾಗಿ ಏನೇನು ನಿರ್ಮಾಣವಾಗಿದೆ? ಏನೆಲ್ಲಾ ಬದಲಾಗಿದೆ? ಏನು ಗೊತ್ತಾ ಪ್ರಧಾನಿ ನೆಕ್ಸ್ಟ್ ಟಾರ್ಗೆಟ್? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಮೋದಿ ಪ್ರಾಜೆಕ್ಟ್ ಸೀಕ್ರೆಟ್