Deadly Danger: ಪಾನಿಪುರಿ ಅಂಗಡಿಗೆ ನುಗ್ಗಿದ ಕಾರು! ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿದ್ದವರು ಜಸ್ಟ್ ಮಿಸ್!
ನಾನು ನುಗ್ಗತೀನಿ ತಾಕತ್ ಇದ್ರೆ ನಡೀರಿ ಅಂತ ಜೆಸಿಬಿಯೊಂದು ನುಗ್ಗಿದೆ. ಕಾರ್ ಡೋರ್ ಪೀಸ್ ಪೀಸ್, ಜೀವಾ ಜಸ್ಟ್ ಬಚಾವ್, ಬೈಕ್ ಸವಾರನ ಹತ್ತಿರ ಹೀಗೆ ಬಂದು ಹಾಗೆ ಹೋಗಿತ್ತು ಸಾವು, ಮಕ್ಕಳನ್ನ ಆಟ ಅಡೋಕೆ ಬಿಡೋ ಮುನ್ನ ಪೋಷಕರೇ ಎಚ್ಚರ ಎಚ್ಚರ. ಲೋಡ್ ಆಗಿ ಬಂದ ಟ್ರಕ್‌ನ ನುಂಗಿ ಹಾಕಿತ್ತು ಭೂಮಿ.
ಬೆಂಗಳೂರು(ಜ.11): ಬೇಕಿತ್ತಾ ಇವೆಲ್ಲಾ?. ನಾನು ನುಗ್ಗತೀನಿ ತಾಕತ್ ಇದ್ರೆ ನಡೀರಿ ಅಂತ ಜೆಸಿಬಿಯೊಂದು ನುಗ್ಗಿದೆ. ಕಾರ್ ಡೋರ್ ಪೀಸ್ ಪೀಸ್, ಜೀವಾ ಜಸ್ಟ್ ಬಚಾವ್, ಬೈಕ್ ಸವಾರನ ಹತ್ತಿರ ಹೀಗೆ ಬಂದು ಹಾಗೆ ಹೋಗಿತ್ತು ಸಾವು, ಮಕ್ಕಳನ್ನ ಆಟ ಅಡೋಕೆ ಬಿಡೋ ಮುನ್ನ ಪೋಷಕರೇ ಎಚ್ಚರ ಎಚ್ಚರ. ಲೋಡ್ ಆಗಿ ಬಂದ ಟ್ರಕ್‌ನ ನುಂಗಿ ಹಾಕಿತ್ತು ಭೂಮಿ. ಮೈ ಜುಮ್ಮೆನಿಸುವ ಎದೆ ಝಲ್ ಎನ್ನಿಸುವ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರಣ ಬನ್ನಿ.