ಈ ಮನೆಯಲ್ಲಿ ನಾಯಿ ಬದಲು ನರಭಕ್ಷಕ ಹುಲಿ ಸಾಕಿದ್ದಾರಂತೆ!

ಮನೆಯಲ್ಲಿ ನಾಯಿಗಳನ್ನು ಸಾಕೋದು ಕಾಮನ್. ಇಲ್ಲೊಂದು ಮನೆಯಲ್ಲಿ ನಾಯಿಯ ಬದಲು ನರಭಕ್ಷಕ ಹುಲಿಯನ್ನು ಸಾಕಿದ್ದಾರಂತೆ! ಅರೇ, ಏನ್ರಿ ಇದು..? ಅದರ ಜೊತೆ ಹೇಗ್ರಿ ಇರ್ತಾರೆ..? ನೋಡಿ

Share this Video
  • FB
  • Linkdin
  • Whatsapp

ಮನೆಯಲ್ಲಿ ನಾಯಿಗಳನ್ನು ಸಾಕೋದು ಕಾಮನ್. ಇಲ್ಲೊಂದು ಮನೆಯಲ್ಲಿ ನಾಯಿಯ ಬದಲು ನರಭಕ್ಷಕ ಹುಲಿಯನ್ನು ಸಾಕಿದ್ದಾರಂತೆ! ಅರೇ, ಏನ್ರಿ ಇದು..? ಅದರ ಜೊತೆ ಹೇಗ್ರಿ ಇರ್ತಾರೆ..? ನೋಡಿ..ಇಲ್ಲೊಂದು ಕಡೆ ಅನಕೊಂಡ, ಮೊಸಳೆಯನ್ನು ಗುಳುಂ ಸ್ವಾಹ ಮಾಡಿದೆ. ಯೂನಿಫಾರ್ಮ್‌ನಲ್ಲಿ ಸಿಕ್ಕಿ ಬಿದ್ದಿದ್ದಾನೆ ಕಳ್ಳರ ಕಳ್ಳ ಪೊಲೀಸಪ್ಪ, ಇಲ್ಲೊಬ್ಬ ಹುಡುಗ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕ್ಷಣಾರ್ಧದಲ್ಲಿ ಮ್ಯಾನ್ ಹೋಲ್ ಒಳಗೆ ಬಿದ್ದು ಬಿಟ್ಟ. ಮುಂದೇನಾಯ್ತು...? 

Related Video