NewsHour ನೇಮಕಾತಿ ಅಕ್ರಮದಲ್ಲಿ ಅಶ್ವತ್ ನಾರಾಯಣ್ ಹೆಸರು, ಕಾಂಗ್ರೆಸ್ ಆರೋಪಕ್ಕೆ ಸಚಿವರು ಕೆಂಡಾಮಂಡಲ!

  • ಕಾಂಗ್ರೆಸ್ ಹಾಗೂ ಅಶ್ವತ್ ನಾರಾಯಣ್ ನಡುವೆ ಜಟಾಪಟಿ
  • ಅಶ್ವತ್ ಮೇಲೆ ನೇಮಕಾತಿ ಅಕ್ರಮ ಆರೋಪ ಮಾಡಿದ ಕಾಂಗ್ರೆಸ್
  • ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದೆ, ಎಂಟಿಬಿ ಹೇಳಿಕೆ ತಂದ ಸಂಚಲನ
First Published May 2, 2022, 11:59 PM IST | Last Updated May 2, 2022, 11:59 PM IST

ಪಿಎಸ್ಐ ನೇಮಕಾತಿ ಹಗರಣದಲ್ಲಿ ಕಾಂಗ್ರೆಸ್ ಅಶ್ವತ್ಥ್ ಹೆಸರನ್ನು ಉಲ್ಲೇಖಿಸಿದೆ. ಇದಕ್ಕೆ ಕೆಂಡಾಮಂಡಲರಾಗಿರುವ ಸಚಿವರು, ಡಿಕೆ ಶಿವಕುಮಾರ್ ಬಂಡವಾಳ ಬಿಚ್ಚಿಡುವುದಾಗಿ ಹೇಳಿದ್ದಾರೆ. ಪ್ರಾಮಾಣಿಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ಅಶ್ವತ್ ಹೇಳಿದ್ದಾರೆ. ಎಟಿಂಬಿ ನಾಗರಾಜ್ ಸ್ಫೋಟಕ ಹೇಳಿಕೆ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Video Top Stories