ಅಬ್ಬಬ್ಬಾ...ಇದೆಂಥಾ ಡೆಡ್ಲಿ ಡೇಂಜರ್​ ವೀಲ್ಹಿಂಗ್: ಬಾವಿಯೊಳಗೆ ಬುಲೆಟ್​ ಸ್ಟಂಟ್ ಮಾಡಿದ ಭೂಪ​​!

ಬೈಕಿನ ಅರ್ಧ ಭಾಗವೇ ಇಲ್ಲ.. ಆದ್ರೂ ವೀಲ್ಹಿಂಗ್ ಮಾಡ್ತಾನೆ ಇಲ್ಲೊಬ್ಬ ಪಂಟರ್.. ರೋಡ್​ ಕ್ರಾಸ್ ಮಾಡ್ತಿದ್ದವನಿಗೆ ಅಪಘಾತದ ಆಘಾತ.. ನಡುರಸ್ತೆಯಲ್ಲಿಯೇ ಯುವಕರ ಗ್ಯಾಂಗ್ ವಾರ್.. ಕೆಲವೇ ಸೆಕೆಂಡ್​ಗಳಲ್ಲಿ ದೇವಸ್ಥಾನದ ಕಾಣಿಕೆ ಹುಂಡಿ ಎಗರಿಸಿದ ಖದೀಮರು.. ಸಾವಿನ ಸನಿಹದಲ್ಲಿ ಸೈಕಲ್ ಸವಾರಿ.. ಮಿಸ್ ಆದ್ರೆ ಉಳಿಯೋ ಚಾನ್ಸೇ ಇಲ್ಲ.

Share this Video
  • FB
  • Linkdin
  • Whatsapp

ಬೆಂಗಳೂರು(ಜ.19): ಭಯಾನಕ ಆಕ್ಸಿಡೆಂಟ್​ಗಳು. ಒಂದಕ್ಕಿಂತ ಒಂದು ಭೀಕರ. ಮೊಸಳೆ ಬಾಯೊಳಗೆ ತಲೆಯಿಟ್ಟ ಭೂಪರು. ಪ್ರಾಣಿಗಳು ತಾಳ್ಮೆ ಕಳೆದುಕೊಂಡ್ರೆ ಕಥೆ ಫಿನಿಶ್..ರಿಯಾಲಿಟಿ ಶೋ ಸ್ಪರ್ಧಿಗಳ ಮಧ್ಯೆ ಭಾರೀ ಬಡಿದಾಟ.. ಯಮನನ್ನೇ ಯಾಮಾರಿಸಿದೆ ಇವರ ಆಯಸ್ಸು.ಬಾವಿಯೊಳಗೆ ಭೂಪನ ಬುಲೆಟ್​ ಸ್ಟಂಟ್​.. ಎದೆ ಝಲ್ ಎನ್ನಿಸುವಂತಹ.. ಮೈ ನಡುಗಿಸುವಂತಹ..ಒಂದಿಷ್ಟು ವಿಡಿಯೋಗಳನ್ನ ನೋಡ್ಕೊಂಡು ಬರೋಣ.. ಇದೇ ಈ ಹೊತ್ತಿನ ವಿಶೇಷ ಸೂಪರ್​ ಡೆಡ್ಲಿ ಡೇಂಜರ್..

ಬೈಕಿನ ಅರ್ಧ ಭಾಗವೇ ಇಲ್ಲ.. ಆದ್ರೂ ವೀಲ್ಹಿಂಗ್ ಮಾಡ್ತಾನೆ ಇಲ್ಲೊಬ್ಬ ಪಂಟರ್.. ರೋಡ್​ ಕ್ರಾಸ್ ಮಾಡ್ತಿದ್ದವನಿಗೆ ಅಪಘಾತದ ಆಘಾತ.. ನಡುರಸ್ತೆಯಲ್ಲಿಯೇ ಯುವಕರ ಗ್ಯಾಂಗ್ ವಾರ್.. ಕೆಲವೇ ಸೆಕೆಂಡ್​ಗಳಲ್ಲಿ ದೇವಸ್ಥಾನದ ಕಾಣಿಕೆ ಹುಂಡಿ ಎಗರಿಸಿದ ಖದೀಮರು.. ಸಾವಿನ ಸನಿಹದಲ್ಲಿ ಸೈಕಲ್ ಸವಾರಿ.. ಮಿಸ್ ಆದ್ರೆ ಉಳಿಯೋ ಚಾನ್ಸೇ ಇಲ್ಲ.

ನೀರಿನಿಂದಲೇ ಹೊತ್ತಿಕೊಳ್ಳುತ್ತೆ ಬೆಂಕಿ: ಅಚ್ಚರಿಯ ಬೋರ್​ವೆಲ್​​..!

ಬೈಕ್​ನ ಹಿಂಭಾಗದಲ್ಲಿ ಕೂತಿದ್ದ ಮಗು ನಿದ್ರೆಗೆ ಜಾರಿದೆ.. ಹೀಗಿದ್ರೂ ಬೈಕ್ ಓಡಿಸ್ತಿದ್ದ ತಂದೆ ಬೈಕ್​ ನಿಲ್ಲಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಆ ವಿಡಿಯೋ ಜೊತೆಗೆ ಮತ್ತೊಂದಿಷ್ಟು ಸೂಪರ್​ ಡೆಡ್ಲಿ ಡೇಂಜರ್ ಎನ್ನಿಸುವಂತಹ ವಿಡಿಯೋಗಳನ್ನ ತೋರಿಸ್ತೀವಿ. 

ಕರ್ನಾಟಕ ಕ್ರಿಕೆಟಿಗನ ಡೆಡ್ಲಿ ಅಡ್ವೆಂಚರ್.. ಅಬ್ಬಬ್ಬಾ ಏನ್ ಬ್ಯಾಲೆನ್ಸ್ ಗುರೂ.. ತಾಕತ್ತು, ಧೈರ್ಯ, ಇವರಿಗೆ ಇವರೇ ಸಾರಿಸಾಟಿ.. ಮಗುವಿನ ಜೊತೆಗೆ ಬೈಕ್​ನಲ್ಲಿ ತಂದೆಯದ್ದು ಇದೆಂತಹ ಹುಚ್ಚು ಸಾಹಸ.
ಘಾಟ್​ ರಸ್ತೆಯಲ್ಲಿ ಡೆಡ್ಲಿ ಸ್ಕೇಟಿಂಗ್ ಮಾಡಿದ ಭೂಪರು. ಮಹಾ ಕುಂಭಮೇಳದ ಮೈ ನವಿರೇಳಿಸೋ ವೀಡಿಯೋ..ರಸ್ತೆ ಮಧ್ಯದಲ್ಲಿ ಕಿರಿಕ್, ಮಹಿಳೆಯನ್ನ ಎತ್ತಿ ಬಿಸಾಡಿದ ಪಾಪಿ..ಹೇಗಿತ್ತು ಗೊತ್ತಾ ನಡುರಸ್ತೆಯ ಆ ಫೈಟ್..?

Related Video