Graduate Begging in Varanasi: ಕಂಪ್ಯೂಟರ್ ಸೈನ್ಸ್ ಪದವೀಧರೆ ಭಿಕ್ಷುಕಿಯಾಗಿದ್ದು ಹೇಗೆ ?

ಕಂಪ್ಯೂಟರ್ ಸೈನ್ಸ್ ಪದವೀಧರೆ ವಾರಣಾಸಿಯಲ್ಲಿ(Varanasi) ಭಿಕ್ಷೆ ಬೇಡುತ್ತಿದ್ದಾರೆ. ಅದೂ ಇಂಗ್ಲಿಷ್‌ನಲ್ಲಿಯೇ(English) ಭಿಕ್ಷೆ(Begging) ಕೊಡಿ ಎಂದು ಕೇಳುತ್ತಾರೆ ಈಕೆ. ಈಕೆಯ ಹೆಸರು ಸ್ವಾತಿ.

Share this Video
  • FB
  • Linkdin
  • Whatsapp

ಕಂಪ್ಯೂಟರ್ ಸೈನ್ಸ್ ಪದವೀಧರೆ ವಾರಣಾಸಿಯಲ್ಲಿ(Varanasi) ಭಿಕ್ಷೆ ಬೇಡುತ್ತಿದ್ದಾರೆ. ಅದೂ ಇಂಗ್ಲಿಷ್‌ನಲ್ಲಿಯೇ(English) ಭಿಕ್ಷೆ(Begging) ಕೊಡಿ ಎಂದು ಕೇಳುತ್ತಾರೆ ಈಕೆ. ಈಕೆಯ ಹೆಸರು ಸ್ವಾತಿ. ದಕ್ಷಿಣ ಭಾರತದವಳು(South Indian). ಕಂಪ್ಯೂಟರ್ ಸೈನ್ಸ್(Computer science) ಓದಿದ ಈಕೆಗೆ ದೇಹದ ಅರ್ಧ ಭಾಗ ಸ್ವಾಧೀನ ಕಳೆದುಕೊಂಡಿದೆ. ಮಗುವಿಗೆ ಜನ್ಮ ನೀಡುವಾಗ ಅರ್ಧ ದೇಹ ಪಾರ್ಶ್ವವಾಯುಗೆ ತುತ್ತಾಗಿ ಒಂದು ಭಾಗದಲ್ಲಿ ಸ್ವಾಧೀನ ಕಳೆದುಕೊಂಡಿದ್ದಾರೆ. ಪುಟ್ಟ ಮಗುವಿನ ಜೊತೆಗಿರುವ ಆಕೆ ಚೆನ್ನಾಗಿ ಕಲಿತರೂ ಕೆಲಸವಿಲ್ಲ.

ಒಬ್ಬ ಹುಡುಗನಿಗಾಗಿ, ಇಬ್ಬರು ಹುಡುಗಿಯರ ಫೈಟ್, ಪೊಲೀಸ್ ಠಾಣೆ ಮೆಟ್ಟಿಲೇರಿತು ಜಡೆ ಜಗಳ!

ವಿಡಿಯೋ ಮಾಡಿದ ವ್ಯಕ್ತಿಯ ಸ್ವಾತಿಯ ಕುರಿತು ಮಾತನಾಡಿ ಆಕೆಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಆಕೆಯ ಪದವಿಗೆ ಸರಿ ಹೊಂದುವ ಕೆಲಸವಿದ್ದರೆ ಆಕೆಗೆ ನೀಡುವಂತೆ ಕೇಳಿದ್ದಾರೆ. ಇದೀಗ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Related Video