Viral News: ಗಂಡನ ಮನೆಗೆ ಹೋಗಲ್ಲ ಎಂದು ನವವಧು ಗೋಳಾಟ, ಕಳುಹಿಸುವಷ್ಟರಲ್ಲಿ ಮನೆಯವರು ಸುಸ್ತೋ ಸುಸ್ತು..!

ಮದುವೆ (Wedding)ಮನೆಯೆಂದರೆ ಅಲ್ಲಿ ತಮಾಷೆ, ಮಜಾ, ಜೋಕ್‌ಗೇನೂ ಬರವಿರಲ್ಲ. ಬಂಧು- ಬಾಂಧವರಿಗೆ ಸಡಗರ, ಸಂಭ್ರಮ, ಸ್ನೇಹಿತರಿಗೆ ಎಲ್ಲರೂ ಸಿಗುವ ಖುಷಿ, ಎರಡೂ ಹೊಸ ಕುಟುಂಬಗಳ ನಡುವಿನ ನೆಂಟಸ್ತಿಕೆ ಎಲ್ಲವೂ ಸಂತಸವನ್ನು ಇಮ್ಮಡಿಗೊಳಿಸುತ್ತದೆ. 

Share this Video
  • FB
  • Linkdin
  • Whatsapp

ಮದುವೆ (Wedding) ಮನೆಯೆಂದರೆ ಅಲ್ಲಿ ತಮಾಷೆ, ಮಜಾ, ಜೋಕ್‌ಗೇನೂ (Jokes) ಬರವಿರಲ್ಲ. ಬಂಧು- ಬಾಂಧವರಿಗೆ ಸಡಗರ, ಸಂಭ್ರಮ, ಸ್ನೇಹಿತರಿಗೆ ಎಲ್ಲರೂ ಸಿಗುವ ಖುಷಿ, ಎರಡೂ ಹೊಸ ಕುಟುಂಬಗಳ ನಡುವಿನ ನೆಂಟಸ್ತಿಕೆ ಎಲ್ಲವೂ ಸಂತಸವನ್ನು ಇಮ್ಮಡಿಗೊಳಿಸುತ್ತದೆ.

Viral News: ಫ್ಯಾಷನ್ ಬ್ರಾಂಡ್‌ಗೆ 60 ರ ಅಜ್ಜಿಯೇ ಸೂಪರ್ ಮಾಡೆಲ್..!

ಇನ್ನು ವಧು-ವರರ (Bride Groom) ನಡುವೆ ನಡೆಯುವ ತಮಾಷೆ ಪ್ರಸಂಗ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತದೆ. ಅಂತಹದೇ ಒಂದು ಪ್ರಸಂಗ ಇಲ್ಲಿ ನಡೆದಿದೆ. ಮದುವೆಯಾದ ನವವಧುವೊಬ್ಬರು (Bride) ನಾನು ಗಂಡನ ಮನೆಗೆ ಹೋಗಲ್ಲ ಎಂದು ಹಠ ಹಿಡಿದಿದ್ದಳು. ಗಂಡನ ಮನೆಗೆ ಹೋಗುವಾಗ ವಧು ಅಳುವುದು ಸಾಮಾನ್ಯ. ಅದರೆ ಈ ವಧು ಜೈಲಿಗೆ ಹೋಗುವ ಹಾಗೆ ಗೋಳಾಡುತ್ತಿದ್ದಳು. ಕೊನೆಗೆ ಮನೆಯವರೆಲ್ಲಾ ಸೇರಿ ಈಕೆಯನ್ನು ಒಪ್ಪಿಸಿ ಕಳುಹಿಸಿದ್ದಾಯ್ತು. ಈ ವಿಡಿಯೋ ವೈರಲ್ ಆಗಿದೆ.

Related Video