Viral News: ಮದುವೆ ಮಂಟಪದಲ್ಲೇ ನಿದ್ದೆಗೆ ಜಾರಿದ ಮದುಮಗಳು..!

ಮದುವೆ ಎಂದರೆ ಸಾಕು ಹೆಣ್ಣು ಮಕ್ಕಳ ಮುಖ ಅರಳುತ್ತದೆ, ಖುಷಿ ಎದ್ದು ಕಾಣುತ್ತದೆ. ಅದರಲ್ಲೂ ಮದುವೆ ದಿನ ಇನ್ನಷ್ಟು ಎಕ್ಸೈಟ್‌ಮೆಂಟ್ ಇರುತ್ತದೆ. ಮದುವೆ ಮಂಟಪದಲ್ಲಿ ಮದುಮಗಳು ಲಕಲಕ ಅಂತ ಕಂಗೊಳಿಸುತ್ತಿರುತ್ತಾಳೆ. 

Share this Video
  • FB
  • Linkdin
  • Whatsapp

ಮದುವೆ ಎಂದರೆ ಸಾಕು ಹೆಣ್ಣು ಮಕ್ಕಳ ಮುಖ ಅರಳುತ್ತದೆ, ಖುಷಿ ಎದ್ದು ಕಾಣುತ್ತದೆ. ಅದರಲ್ಲೂ ಮದುವೆ ದಿನ ಇನ್ನಷ್ಟು ಎಕ್ಸೈಟ್‌ಮೆಂಟ್ ಇರುತ್ತದೆ. ಮದುವೆ ಮಂಟಪದಲ್ಲಿ ಮದುಮಗಳು ಲಕಲಕ ಅಂತ ಕಂಗೊಳಿಸುತ್ತಿರುತ್ತಾಳೆ. ಆದರೆ ಇಲ್ಲೊಬ್ಬ ಮದುಮಗಳ ಮದುವೆ ಮಂಟಪದಲ್ಲಿ ನಿದ್ದೆ ಮಾಡಿದ್ದಾಳೆ. ಬಹುಶಃ ಇಷ್ಟವಿಲ್ಲದ ಮದುವೆಯೋ ಅಥವಾ ಹಿಂದಿನ ದಿನ ನಿದ್ದೆ ಬಿಟ್ಟಿರಬೇಕು! 

ಇಲ್ಲೊಂದು ಕಡೆ ಹೆಣ್ಣು ಮಗಳೊಬ್ಬಳು ಹುಲಿಯನ್ನು ಬೆಕ್ಕಿನಂತೆ ಹೊತ್ತೊಯ್ದಿದ್ಧಾಳೆ. ಎಂಥಾ ಧೈರ್ಯ ಅಂತೀರಿ..!

Related Video