
Boycott Hyundai: ಕಾಶ್ಮೀರ ವಿಚಾರವನ್ನೆತ್ತಿ ತನಗೇ ಕುತ್ತು ತಂದುಕೊಂಡ ಹ್ಯುಂಡೈ!
ಭಾರತೀಯರ ಭಾವನೆ ಕೆಣಕಿದ ಹ್ಯುಂಡೈ ಪಾಕ್ ಪರ ನಿಂತುಕೊಳ್ತಾ? ಬಾಯ್ಕಾಟ್ ಹ್ಯುಂಡೈ ಕ್ಯಾಂಪೇನ್ ಶುರು. ಹ್ಯಂಡೈಗೆ ಇದೆಲ್ಲಾ ಬೇಕಿತ್ತಾ? ಪಾಕ್ ಚೀನಾ ಮಾತುಕತೆಡ ಸಂದರ್ಭದಲ್ಲೇ ಕಾಶ್ಮೀರ ವಿಚಾರವನ್ನೆತ್ತಿ ಕೆಣಕಿದ ಹ್ಯುಂಡೈ.
ನವದೆಹಲಿ(ಫೆ.09): ಭಾರತೀಯರ ಭಾವನೆ ಕೆಣಕಿದ ಹ್ಯುಂಡೈ ಪಾಕ್ ಪರ ನಿಂತುಕೊಳ್ತಾ? ಬಾಯ್ಕಾಟ್ ಹ್ಯುಂಡೈ ಕ್ಯಾಂಪೇನ್ ಶುರು. ಹ್ಯಂಡೈಗೆ ಇದೆಲ್ಲಾ ಬೇಕಿತ್ತಾ? ಪಾಕ್ ಚೀನಾ ಮಾತುಕತೆಡ ಸಂದರ್ಭದಲ್ಲೇ ಕಾಶ್ಮೀರ ವಿಚಾರವನ್ನೆತ್ತಿ ಕೆಣಕಿದ ಹ್ಯುಂಡೈ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೌದು ಕಾಶ್ಮೀರ ವಿಚಾರವಾಗಿ ವಿವಾದಾತ್ಮಕ ಪೋಸ್ಟ್ ಹಾಕಿದ್ದ ಹ್ಯುಂಡೈಗೆ ಈಗ ನಿಷೇಧದ ಭೀತಿ ಶುರುವಾಗಿದೆ. ಈ ವಿಚಾರವಾಗಿ ಕ್ಷಮೆ ಯಾಚಿಸಿದರೂ ಯಾವುದೇ ಪಗ್ರಯೋಜನವಾಗುತ್ತಿಲ್ಲ.